LATEST POSTS

ಇನ್ಸುಲಿನ್ ಅನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ವಿಷಯದಲ್ಲಿ ನೀವೇಕೆ ಕಟ್ಟುನಿಟ್ಟಾಗಿರಬೇಕು

ಡಯಾಬಿಟಿಸ್ ಇರುವ ವ್ಯಕ್ತಿಯ ದೀರ್ಘಕಾಲೀನ ಆರೋಗ್ಯಕ್ಕಾಗಿ ನಿಖರವಾದ, ನಿಯಮಿತ ಇನ್ಸುಲಿನ್ ವೇಳಾಪಟ್ಟಿಯು ನಿರ್ಣಾಯಕ ಪಾತ್ರವಹಿಸುತ್ತದೆ. ಇದನ್ನು ಪಾಲಿಸದಿರುವಿಕೆಯು ಡಯಾಬಿಟಿಸ್ ತೊಡಕುಗಳು ಕಾಣಿಸಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.

ಡಯಾಬಿಟಿಸ್‌ಗೆ ಸ್ವಯಂ-ಔಷಧೋಪಚಾರ: ನೀವು ತಪ್ಪಿಸಬೇಕಾದ ಅಪಾಯಕಾರಿ ಅಭ್ಯಾಸಗಳಲ್ಲೊಂದು

ನಿಮ್ಮ ವೈದ್ಯರಿಗೆ ತಿಳಿಯದೆ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಮೊದಲು ಅದನ್ನು ನಿಲ್ಲಿಸಿ!

ಇಂದು ಇನ್ಸುಲಿನ್ ತೆಗೆದುಕೊಳ್ಳಲು ಮರೆತಿರಾ? ಅದರ ಬಗ್ಗೆ ನೀವೇನು ಮಾಡಬೇಕೆಂದು ಇಲ್ಲಿ ಕೊಡಲಾಗಿದೆ.

ನೀವು ಬ್ಯುಸಿಯಾಗಿದ್ದಿರಿ ಅಥವಾ ನಿದ್ರಿಸುತ್ತಿದ್ದೀರಿ ಅಥವಾ ನಿಮ್ಮ ಇನ್ಸುಲಿನ್‌ ಖಾಲಿಯಾಯಿತು ಮತ್ತು ನಿಮ್ಮ ದೈನಂದಿನ ಡೋಸ್ ಅನ್ನು ತಪ್ಪಿಸಿಕೊಂಡಿರಿ. ಚಿಂತಿಸಬೇಡಿ. ಸಮಾಧಾನದಿಂದಿರಿ ಮತ್ತು ಮುಂದೆ ಓದಿ.

ಇನ್ಸುಲಿನ್ ಬಗ್ಗೆ ಭಯ ಏಕೆ ಬೇಡ

ಅರ್ಧಂಬರ್ಧ ಸತ್ಯಗಳು ನಿಮಗಿರುವ ಕಾಯಿಲೆಯನ್ನು ನಿಭಾಯಿಸುವಿಕೆಗೆ ಅಡ್ಡ ಬರಲು ಬಿಡಬೇಡಿ.

ಡಯಾಬಿಟಿಸ್ ಇದೆಯೇ? ನಿಮ್ಮ ಪಾದಗಳಲ್ಲಿ ಆಗುವ ಜುಮ್ಮೆನಿಸುವಂತಹ ಅನುಭವವನ್ನು ಕಡೆಗಣಿಸಬೇಡಿ

ಅನಿಯಂತ್ರಿತ ಬ್ಲಡ್ ಶುಗರ್ ನಿಮ್ಮ ಇಡೀ ದೇಹದ ನರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?

ಡಯಾಬಿಟಿಸ್ ನಿಭಾಯಿಸುತ್ತಿರುವ ಮಹಿಳೆಯರಿಗಾಗಿ ತಜ್ಞರ ಮಾರ್ಗದರ್ಶಿ

ಗರ್ಭಾವಸ್ಥೆಯಿಂದ ಹಿಡಿದು ಹೆಚ್ಚಿನ ಪ್ರಮಾಣದ ತೊಡಕುಗಳವರೆಗೆ, ಡಯಾಬಿಟಿಸಿ ಹೊಂದಿರುವ ಮಹಿಳೆಯರು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಡಯಾಬಿಟಿಸ್ ಇದ್ದವರ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುವ 5 ತಂತ್ರಗಳು

ಡಯಾಬಿಟಿಸ್ ನಿಮ್ಮ ಉತ್ಸಾಹಕ್ಕೆ ನೀರೆರಚಿ ನಿಮ್ಮ ಕೈಯಲ್ಲಿ ಏನೂ ಆಗುವುದಿಲ್ಲವೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ. ಡಯಾಬಿಟಿಸ್ ಅನ್ನು ನಿಭಾಯಿಸುವುದು ಒಂದು ಸವಾಲೇ ಸರಿ, ಅದರಲ್ಲೂ ವಿಶೇಷವಾಗಿ ನೀವು ಎಣಿಸಿದ ಫಲಿತಾಂಶಗಳು ಬರದೇ ಹೋದಾಗ.

Get Healthier Everyday!
Register to get daily diabetes Tips from
our experts
utm_campaign
utm parameters
utm_content
utm_source
utm_term
utm_medium


popup-img
btn-img

Press Esc to continue reading the blog...