ಕೊಲೆಸ್ಟರಾಲ್ ಮತ್ತು ಹೃದಯರಕ್ತನಾಳದ ಕಾಯಿಲೆ ನಡುವಿನ ನಂಟು

ಕೊಲೆಸ್ಟರಾಲ್ ಮಟ್ಟಗಳು ಮತ್ತು ಅಡಗಿರುವ ಹೃದಯದ ಅಪಾಯಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ಇಂದು ಎಲ್ಲರಿಗೂ ತಿಳಿದಿದೆ. ಅದು ಹೇಗೆ ಮತ್ತು ಏಕೆ ಎಂಬುದರ ಕುರಿತು ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

ನಿಮ್ಮ ಆರೋಗ್ಯ ಮತ್ತು ಹೃದಯಕ್ಕೆ ಬಿಎಂಐ ಲೆಕ್ಕ

ಹೊಸ ಹೊಸ ತೂಕ ಇಳಿಕೆಯ ಆಹಾರಕ್ರಮ ಹುಟ್ಟಿಕೊಂಡಾಗಲೆಲ್ಲ, ಅದರ ಹಿಂದೆ ಬೀಳಬೇಡಿ. ನಿಮ್ಮ ಬಿಎಂಐ ಪರೀಕ್ಷಿಸಿ, ಇದು ನೇರವಾಗಿ ವಿಷಯಕ್ಕೆ ಕರೆದೊಯ್ಯುತ್ತದೆ. ಸೂಕ್ತ ಬಿಎಂಐ ನಿಮ್ಮ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ! ಇದನ್ನು ಹೇಗೆ ಮಾಡಬೇಕೆಂದು ತಿಳಿಯಬೇಕೇ? ಮುಂದೆ ಓದಿ…
Symptoms of congestive heart failure

ಕಂಜೆಸ್ಟಿವ್ ಹೃದಯ ವೈಫಲ್ಯದ ಲಕ್ಷಣಗಳ ಕುರಿತು ನಿಗಾವಹಿಸಿ

ಕಂಜೆಸ್ಟಿವ್ ಹೃದಯ ವೈಫಲ್ಯದ ಲಕ್ಷಣಗಳನ್ನು ಕಡೆಗಣಿಸಬೇಡಿ. ಉಸಿರಾಟದ ತೊಂದರೆ, ದಣಿವು, ಕೈಕಾಲು ಊತ ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ, ಡಾಕ್ಟರ್ ನೆರವು ಪಡೆದು ಆರೋಗ್ಯ ಸುಧಾರಿಸಿಕೊಳ್ಳಿ.

COVID-19: ಗಮನದಲ್ಲಿಡಬೇಕಾದ ಗುಣಲಕ್ಷಣಗಳು!

ಹೊಸ ಕೊರೋನಾ ವೈರಸ್ ರೋಗದ (COVID-19) ಗುಣಲಕ್ಷಣಗಳೇನು ಎಂಬುದು ಈ ಬರಹದಲ್ಲಿದೆ. ಓದಿ, ಹಾಗೂ ನಾವು ನಿಮಗೆ ಏನನ್ನು ಗಮನಿಸಬೇಕು ಹಾಗೂ ಯಾವಾಗ ವೈದ್ಯರನ್ನು ಕಾಣಬೇಕೆಂಬುದನ್ನು ತಿಳಿಸಲು ನೆರವಾಗುತ್ತೇವೆ.
Breakfast recipes for a healthy heart

ಆರೋಗ್ಯಕರ ಹೃದಯಕ್ಕಾಗಿ ಬೆಳಗಿನ ಉಪಾಹಾರ ರೆಸಿಪಿಗಳು ನಿಮಗಾಗಿ

ಆರೋಗ್ಯಕರ ಅಡುಗೆ ರುಚಿಕರವಲ್ಲ ಎಂದು ತಿಳಿಯಬೇಡಿ. ಇಲ್ಲಿ ಹೃದಯ ಆರೋಗ್ಯಕ್ಕೆ ಪೂರಕವಾದ ಕೆಲವು ರುಚಿಕರ ರೆಸಿಪಿಗಳನ್ನು ನೀಡಲಾಗಿದೆ. ಹೃದಯ ಸ್ನೇಹಿ ರುಚಿಕರ ತಿನಿಸುಗಳನ್ನು ಸೇವಿಸಿ ಆರೋಗ್ಯವಾಗಿರಿ. ಬೆಳಗ್ಗಿನ ಉಪಹಾರವನ್ನು ತಪ್ಪಿಸಲೇ ಬೇಡಿ.

ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸೋಯಾಬೀನ್ಸ್‌

ಸೋಯಾಬೀನ್ಸ್‌ ಪ್ರೋಟೀನ್ ಭರಿತವಾಗಿದೆ. ಈ ಪ್ರೋಟಿನ್‌ಗಳಿಂದ ಹಲವು ಮಹತ್ವದ ಪ್ರಯೋಜನಗಳಿದ್ದು, ಇದು ನಿಮ್ಮ ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ., ಈ ಸೋಯಾಬೀನ್ ಆಹಾರವನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳುವುದು ಹೇಗೆ, ಸೋಯಾಬೀನ್ಸ್‌ನಿಂದ ತಯಾರಿಸುಬಹುದಾದ ಆಹಾರ ಹಾಗೂ ಪಾನೀಯಗಳು ಯಾವುವು? ಎಂಬೆಲ್ಲ ವಿಷಯಗಳನ್ನು ಈ ಬರಹದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಹಂಚಿಕೊಳ್ಳಲಾಗಿದೆ.
Can gut bacteria cause heart failure

ಕರುಳಿನ ಸೂಕ್ಷ ಜೀವಿಗಳು ಹೃದಯಾಘಾತವನ್ನು ಉಂಟುಮಾಡಬಹುದೇ?

ಕರುಳಿನ ಮೈಕ್ರೋಬಯೋಟಾ ಕರುಳಿನಲ್ಲಿರುವ ವಿವಿಧ ಬ್ಯಾಕ್ಟೀರಿಯಾಗಳು, ಕರುಳಿನ ಮೈಕ್ರೋಬಯೋಟಾದ ಕಾರ್ಯದಿಂದಾಗುವ ಲಾಭಗಳು, ಈ ಬ್ಯಾಕ್ಟೀರಿಯಾಗಳ ಹೇಗೆ ಬೆಳೆಯುತ್ತವೆ, ಕರುಳಿನ ಮೈಕ್ರೋಬಯೋಟಾದ ರಚನೆಯಲ್ಲಾಗುವ ಬದಲಾವಣೆಯಿಂದಾಗುವ ಆರೋಗ್ಯ ಸಮಸ್ಯೆಗಳು, ಅವನ್ನು ತಡೆಯಲು ಇರುವ ಆಹಾರಕ್ರಮ, ಪ್ರೋಬಯಾಟಿಕ್‌ಗಳು ​​ಮತ್ತು ಪ್ರಿಬಯಾಟಿಕ್‌ಗಳು, ಈ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
diet tips heart attack patients

ಹೃದಯಾಘಾತದಿಂದ ಬೇಗ ಚೇತರಿಸಿಕೊಳ್ಳಲು 9 ಆಹಾರಸೂತ್ರಗಳು

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ನೀವು ಕೇಳಿರುತ್ತೀರಿ. ಹೃದಯಾಘಾತದಿಂದ ಬೇಗ ಚೇತರಿಸಿಕೊಳ್ಳಲು, ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಕುರುಕಲು ತಿಂಡಿ, ರೆಡ್ ಮೀಟ್, ಬೆಣ್ಣೆ, ತುಪ್ಪಗಳ ಆಸೆ ಬಿಟ್ಟು, ಹಣ್ಣು, ತರಕಾರಿ, ಸೊಪ್ಪು, ಕಾಳುಗಳಿಗೆ ಮಣೆ ಹಾಕಿ. ಮೀನು, ಮೊಟ್ಟೆ ಸಹ ನಿಮ್ಮ ಹೃದಯಕ್ಕೆ ಹಿತ. ಆಹಾರಕ್ರಮ ಬದಲಾಯಿಸಿ, ಗುಂಡಿಗೆ ಬಲಪಡಿಸಿ!