COVID-19: ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವುದು
ಹೊಸ ರೋಗದೊಂದಿಗೆ ಹೊಸ ದಿಗಿಲು ಕೂಡ ಬರುತ್ತದೆ. ಕೆಲವು ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವ ಅಂಶಗಳು ಇಲ್ಲಿವೆ.
ಪ್ರಯಾಣ ಮತ್ತು ಅದರೊಂದಿಗೆ COVID-19 ನ ಇತಿಹಾಸ
ನೀವು ಪ್ರಯಾಣ ಮಾಡಲು ಯೋಚಿಸುತ್ತಿದ್ದೀರಾ? ಒಂದು ನಿಮಿಷ ತಡೆಯಿರಿ. ಮನೆಯಿಂದ ಹೊರಹೋಗುವ ಮುನ್ನ ಈ ಸಂಗತಿಗಳ ಬಗ್ಗೆ ಗಮನಕೊಡಿ.
COVID-19: ಗಮನದಲ್ಲಿಡಬೇಕಾದ ಗುಣಲಕ್ಷಣಗಳು!
ಹೊಸ ಕೊರೋನಾ ವೈರಸ್ ರೋಗದ (COVID-19) ಗುಣಲಕ್ಷಣಗಳೇನು ಎಂಬುದು ಈ ಬರಹದಲ್ಲಿದೆ. ಓದಿ, ಹಾಗೂ ನಾವು ನಿಮಗೆ ಏನನ್ನು ಗಮನಿಸಬೇಕು ಹಾಗೂ ಯಾವಾಗ ವೈದ್ಯರನ್ನು ಕಾಣಬೇಕೆಂಬುದನ್ನು ತಿಳಿಸಲು ನೆರವಾಗುತ್ತೇವೆ.
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು COVID-19
ಈ ಹೊಸ ಕೊರೋನಾ ವೈರಸ್ ರೋಗವು (COVID-19) ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗವು ಎಲ್ಲರ ಮೇಲೂ ತನ್ನ ಪ್ರಭಾವವನ್ನು ಬೀರುತ್ತಿದೆ, ಆದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮತ್ತಷ್ಟು ಎಚ್ಚರದಿಂದಿರುವುದು ಅತ್ಯವಶ್ಯಕ. ನೀವು ಪರಿಗಣಿಸಲೇಬೇಕಾದ ಕೆಲವೊಂದು ಸಂಗತಿಗಳು ಈ ಲೇಖನದಲ್ಲಿದೆ.
COVID-19: ಅಧಿಕ ರಕ್ತದೊತ್ತಡ ಇರುವವರು ಚಿಂತೆ ಮಾಡಬೇಕೇ?
ಅಧಿಕ ರಕ್ತದೊತ್ತಡವು ಭಾರತದ ಎಲ್ಲಾ ಕಡೆ ಕಂಡುಬರುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದೆಷ್ಟು ಹೆಚ್ಚಾಗಿದೆ ಎಂದರೆ, ಭಾರತದಲ್ಲಿ ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಇದೆ ಎಂದು ಅಂದಾಜಿಸಲಾಗಿದೆ.
COVID-19 ಹಾಗೂ ಡಯಾಬಿಟಿಸ್
ಈ ಒಂದು ಮಾಹಿತಿನ್ನು ಪದೇ ಪದೇ ಹೇಳಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಅದನ್ನು ನಿರ್ವಹಿಸಿ.