ಹೈಪರ್ಟೆನ್ಶನ್ ಮತ್ತು ಹೃದ್ರೋಗ ನಡುವೆ ಇರುವ ನಂಟೇನು?
ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳಿಗೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆ. ಬೊಜ್ಜು, ಧೂಮಪಾನ, ಕುಟುಂಬದ ಹಿನ್ನೆಲೆ ಮತ್ತು ಅತಿಯಾದ ಮದ್ಯಪಾನವು ರಕ್ತದೊತ್ತಡವನ್ನು ತಂದೊಡ್ಡಬಹುದಾದ ಅಪಾಯಕಾರಿ ಅಂಶಗಳಾಗಿವೆ.
ಕಳಪೆ ನಿದ್ರೆ: ಇಸ್ಕೀಮಿಕ್ ಹೃದ್ರೋಗ ಆಗುವ ಸಾಧ್ಯತೆಯನ್ನು ಹೆಚ್ಚಿಸಬಹುದಾದ ಅಂಶ
ಈ ಬರಹದಲ್ಲಿ, ಕಳಪೆ ನಿದ್ರೆ ಅಭ್ಯಾಸವನ್ನು ಹೊಂದಿರುವವರಲ್ಲಿ ಇಸ್ಕೀಮಿಕ್ ಹೃದ್ರೋಗದ ಅಪಾಯದ ಬಗ್ಗೆ ಚರ್ಚಿಸುತ್ತೇವೆ.
ಅನಾರೋಗ್ಯಕರ ಹೃದಯ ಇರುವವರಿಗೆ ತೂಕ ತರಬೇತಿ ಸುರಕ್ಷಿತವಾಗಿದೆಯೇ?
ತೂಕ ಎತ್ತುವ ತರಬೇತಿಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿರುವವರಿಗೆ ಯಾವುದೆ ರೀತಿಯ ತೊಂದರೆಗಳಿಲ್ಲದಿದ್ದರೂ, ಇದನ್ನು ಸರಿಯಾದ ತರಬೇತುದಾರರ ಮೂಲಕ ರೂಢಿಸಿಕೊಳ್ಳುವುದು ಉತ್ತಮ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗು ದೈಹಿಕವಾಗಿ ಸಕ್ರಿಯವಾಗಿರಲು ಒಳ್ಳೆಯ ಆಯ್ಕೆಯಾಗಿದೆ.
ಪರಿಧಮನಿಯ ಹೃದಯ ಕಾಯಿಲೆಯು ಮಹಿಳೆಯರಲ್ಲಿ ಹೇಗೆ ವಿಭಿನ್ನವಾಗಿ ಪರಿಣಾಮ ಬೀರುವುದು?
ಈಗ ನಾವು ಪರಿಧಮನಿಯ ಹೃದಯ ಕಾಯಿಲೆ (ಸಿಎಚ್ಡಿ) ಎಂಬ ಸಾಮಾನ್ಯ ಹೃದಯ ಕಾಯಿಲೆಯ ಕುರಿತು ತಿಳಿಯೋಣ.(1) ಸುಮಾರು 90% ಮಹಿಳೆಯರು ಸಿಎಚಡಿಯ ಅಪಾಯಕ್ಕೆ ಒಳಗಾಗುವ ಕನಿಷ್ಠ ಒಂದು ಅಂಶ ಅಥವಾ ಲಕ್ಷಣವನ್ನು ಹೊಂದಿರುತ್ತಾರೆ...
ಹೃದಯದ ಆರೋಗ್ಯ: ಯಾವುದೇ ಲಕ್ಷಣಗಳು ಇಲ್ಲದಿರುವುದೇ ಒಂದು ಲಕ್ಷಣವಾಗಿರಬಹುದು
ಕೆಲವೊಂದು ಆರೋಗ್ಯ ಸಮಸ್ಯೆಗಳು ಯಾವುದೇ ಸುಳಿವನ್ನು ನೀಡದೆ ಬಂದು ಸಂಕಷ್ಟಕ್ಕೀಡು ಮಾಡುತ್ತವೆ. ಇಸ್ಕೀಮಿಕ್ ಹೃದ್ರೋಗ ಅಂತದ್ದೇ ಒಂದು ಹೃದಯ ಸಂಬಂಧಿ ಸಮಸ್ಯೆಯಾಗಿದ್ದು, ಅದನ್ನು ದಾಟಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಬರಹದಲ್ಲಿ ನೀಡಲಾಗಿದೆ.
ತೂಕ ನಿರ್ವಹಣೆಗಾಗಿ ನಿಮ್ಮ ಬಿಎಂಐ ಮೇಲೆ ನಿಯಮಿತವಾಗಿ ಒಂದು ಕಣ್ಣಿಡುವುದು ಏಕೆ ಅತ್ಯಗತ್ಯ ಎಂಬುದು...
ಹೊಸ ಹೊಸ ತೂಕ ಇಳಿಕೆಯ ಆಹಾರಕ್ರಮ ಹುಟ್ಟಿಕೊಂಡಾಗಲೆಲ್ಲ, ಅದರ ಹಿಂದೆ ಬೀಳಬೇಡಿ. ನಿಮ್ಮ ಬಿಎಂಐ ಪರೀಕ್ಷಿಸಿ, ಇದು ನೇರವಾಗಿ ವಿಷಯಕ್ಕೆ ಕರೆದೊಯ್ಯುತ್ತದೆ. ಸೂಕ್ತ ಬಿಎಂಐ ನಿಮ್ಮ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ! ಇದನ್ನು ಹೇಗೆ ಮಾಡಬೇಕೆಂದು ತಿಳಿಯಬೇಕೇ? ಮುಂದೆ ಓದಿ.
ಗ್ಲುಟನ್ ಸೆನ್ಸಿಟಿವಿಟಿ ಎಂದರೇನು?
ಈ ಬರಹದಲ್ಲಿ ಗ್ಲುಟನ್ ಎಂದರೇನು, ಗ್ಲುಟನ್ ಹೇಗೆ ಉಂಟಾಗುತ್ತದೆ, ಅದರ ಬಾಧೆಯಿಂದ ಪಾರಾಗಲು ಪರ್ಯಾಯವಾಗಿ ಯಾವ ಆಹಾರವನ್ನು ರೂಢಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.
Heart Diseases: ಹೃದ್ರೋಗ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧವಿದೆಯೇ?
ಈ ಬರಹದಲ್ಲಿ ಹೃದಯ ಸಂಬಂಧಿ ಕಾಯಿಲೆ ಹಾಗೂ ಮಾನಸಿಕ ಖಿನ್ನತೆ ನಡುವೆ ಇರುವ ಸಂಬಂಧ ಮತ್ತು ಅವುಗಳು ಜಂಟಿಯಾಗಿ ತಂದೊಡ್ಡಬಹುದಾದ ಅಪತ್ತಿನ ಕುರಿತು ವಿವರಿಸಲಾಗಿದೆ.
COVID-19: ಗಮನದಲ್ಲಿಡಬೇಕಾದ ಗುಣಲಕ್ಷಣಗಳು!
ಹೊಸ ಕೊರೋನಾ ವೈರಸ್ ರೋಗದ (COVID-19) ಗುಣಲಕ್ಷಣಗಳೇನು ಎಂಬುದು ಈ ಬರಹದಲ್ಲಿದೆ. ಓದಿ, ಹಾಗೂ ನಾವು ನಿಮಗೆ ಏನನ್ನು ಗಮನಿಸಬೇಕು ಹಾಗೂ ಯಾವಾಗ ವೈದ್ಯರನ್ನು ಕಾಣಬೇಕೆಂಬುದನ್ನು ತಿಳಿಸಲು ನೆರವಾಗುತ್ತೇವೆ.
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು COVID-19
ಈ ಹೊಸ ಕೊರೋನಾ ವೈರಸ್ ರೋಗವು (COVID-19) ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗವು ಎಲ್ಲರ ಮೇಲೂ ತನ್ನ ಪ್ರಭಾವವನ್ನು ಬೀರುತ್ತಿದೆ, ಆದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮತ್ತಷ್ಟು ಎಚ್ಚರದಿಂದಿರುವುದು ಅತ್ಯವಶ್ಯಕ. ನೀವು ಪರಿಗಣಿಸಲೇಬೇಕಾದ ಕೆಲವೊಂದು ಸಂಗತಿಗಳು ಈ ಲೇಖನದಲ್ಲಿದೆ.