Red meat and heart disease

ಹೃದ್ರೋಗಕ್ಕೂ ರೆಡ್ ಮೀಟ್‌ಗೂ ನಿಜವಾಗಿಯೂ ಸಂಬಂಧವಿದೆಯೇ?

ಈ ಬರಹದಲ್ಲಿ ರೆಡ್ ಮೀಟ್ (ಕೆಂಪು ಮಾಂಸ) ಹೇಗೆ ಹೃದಯವನ್ನು ಇಕ್ಕಟ್ಟಿಗೆ ಈಡು ಮಾಡುತ್ತದೆ ಎಂಬುದನ್ನು ವಿವರಿಸಲಾಗಿದ್ದು, ಅದರಿಂದ ಪಾರಾಗುವ ಉಪಾಯಗಳನ್ನು ಕೂಡ ಒದಗಿಸಲಾಗಿದೆ.
Breakfast recipes for a healthy heart

ಆರೋಗ್ಯಕರ ಹೃದಯಕ್ಕಾಗಿ ಬೆಳಗಿನ ಉಪಾಹಾರ ರೆಸಿಪಿಗಳು ನಿಮಗಾಗಿ

ಆರೋಗ್ಯಕರ ಅಡುಗೆ ರುಚಿಕರವಲ್ಲ ಎಂದು ತಿಳಿಯಬೇಡಿ. ಇಲ್ಲಿ ಹೃದಯ ಆರೋಗ್ಯಕ್ಕೆ ಪೂರಕವಾದ ಕೆಲವು ರುಚಿಕರ ರೆಸಿಪಿಗಳನ್ನು ನೀಡಲಾಗಿದೆ. ಹೃದಯ ಸ್ನೇಹಿ ರುಚಿಕರ ತಿನಿಸುಗಳನ್ನು ಸೇವಿಸಿ ಆರೋಗ್ಯವಾಗಿರಿ. ಬೆಳಗ್ಗಿನ ಉಪಹಾರವನ್ನು ತಪ್ಪಿಸಲೇ ಬೇಡಿ.

ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸೋಯಾಬೀನ್ಸ್‌

ಸೋಯಾಬೀನ್ಸ್‌ ಪ್ರೋಟೀನ್ ಭರಿತವಾಗಿದೆ. ಈ ಪ್ರೋಟಿನ್‌ಗಳಿಂದ ಹಲವು ಮಹತ್ವದ ಪ್ರಯೋಜನಗಳಿದ್ದು, ಇದು ನಿಮ್ಮ ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ., ಈ ಸೋಯಾಬೀನ್ ಆಹಾರವನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳುವುದು ಹೇಗೆ, ಸೋಯಾಬೀನ್ಸ್‌ನಿಂದ ತಯಾರಿಸುಬಹುದಾದ ಆಹಾರ ಹಾಗೂ ಪಾನೀಯಗಳು ಯಾವುವು? ಎಂಬೆಲ್ಲ ವಿಷಯಗಳನ್ನು ಈ ಬರಹದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಹಂಚಿಕೊಳ್ಳಲಾಗಿದೆ.
Can gut bacteria cause heart failure

ಕರುಳಿನ ಸೂಕ್ಷ ಜೀವಿಗಳು ಹೃದಯಾಘಾತವನ್ನು ಉಂಟುಮಾಡಬಹುದೇ?

ಕರುಳಿನ ಮೈಕ್ರೋಬಯೋಟಾ ಕರುಳಿನಲ್ಲಿರುವ ವಿವಿಧ ಬ್ಯಾಕ್ಟೀರಿಯಾಗಳು, ಕರುಳಿನ ಮೈಕ್ರೋಬಯೋಟಾದ ಕಾರ್ಯದಿಂದಾಗುವ ಲಾಭಗಳು, ಈ ಬ್ಯಾಕ್ಟೀರಿಯಾಗಳ ಹೇಗೆ ಬೆಳೆಯುತ್ತವೆ, ಕರುಳಿನ ಮೈಕ್ರೋಬಯೋಟಾದ ರಚನೆಯಲ್ಲಾಗುವ ಬದಲಾವಣೆಯಿಂದಾಗುವ ಆರೋಗ್ಯ ಸಮಸ್ಯೆಗಳು, ಅವನ್ನು ತಡೆಯಲು ಇರುವ ಆಹಾರಕ್ರಮ, ಪ್ರೋಬಯಾಟಿಕ್‌ಗಳು ​​ಮತ್ತು ಪ್ರಿಬಯಾಟಿಕ್‌ಗಳು, ಈ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
water pills diuretics heart failure treatment

ವೈದ್ಯರು ನೀರಿನ ಮಾತ್ರೆಗಳನ್ನು ಯಾಕೆ ಸೂಚಿಸುತ್ತಾರೆ?

ಹೃದಯದ ತೊಂದರೆಗಳಿಂದ ಬಳಲುತ್ತಿರುವವರಿಗೆ "ನೀರಿನ ಮಾತ್ರೆಗಳು" ವರದಾನವಾಗಿವೆ.ಅವು ದೇಹದಿಂದ ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರ ಹಾಕುತ್ತವೆ. ಇದರಿಂದ ಹೃದಯ ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡುವುದು ತಪ್ಪುತ್ತದೆ.
heart attack patient healthy tips

ಹೃದಯಾಘಾತದ ಬಳಿಕ ದಿನಚರಿಯಲ್ಲಿ ಇರಲೇಬೇಕಾದ 6 ಸಂಗತಿಗಳು

ಹೃದಯಾಘಾತದ ಬಳಿಕ, ಬದುಕೇ ಕೊನೆಗೊಂಡಿತೆಂದು ಮನದಲ್ಲೆ ಮರುಗಬೇಡಿ. ಆರೋಗ್ಯಕರ ಜೀವನಶೈಲಿ ಪಾಲಿಸಲು ಶುರುಮಾಡಿ.

ಮುಟ್ಟು ನಿಂತ ಮೇಲೆ ಹೃದಯದ ಆರೈಕೆ

ಮುಟ್ಟು ನಿಲ್ಲುವುದು ಒಂದು ಸಹಜ ಕ್ರಿಯೆ. ಮುಟ್ಟು ನಿಂತ ಮೇಲೆ, ಹೃದ್ರೋಗಗಳು ಬರುವ ಅಪಾಯವಿರುತ್ತದೆ. ಹಾಗಾಗಿ ಆರೋಗ್ಯದ ಕಡೆ ಗಮನ ಕೊಡಿ. ಜೀವನಶೈಲಿಯನ್ನು ಬದಲಾಯಿಸಿ. ಆರೋಗ್ಯಕರ ಆಹಾರ ಸೇವಿಸಿ. ಧೂಮಪಾನ ಬಿಡಿ. ವ್ಯಾಯಾಮ ಮಾಡಿರಿ. ಹೃದ್ರೋಗಗಳನ್ನು ಕಾಡಿಗಟ್ಟಿ, ನಲಿವಿನಿಂದ ಬಾಳಿರಿ.
diet tips heart attack patients

ಹೃದಯಾಘಾತದಿಂದ ಬೇಗ ಚೇತರಿಸಿಕೊಳ್ಳಲು 9 ಆಹಾರಸೂತ್ರಗಳು

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ನೀವು ಕೇಳಿರುತ್ತೀರಿ. ಹೃದಯಾಘಾತದಿಂದ ಬೇಗ ಚೇತರಿಸಿಕೊಳ್ಳಲು, ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಕುರುಕಲು ತಿಂಡಿ, ರೆಡ್ ಮೀಟ್, ಬೆಣ್ಣೆ, ತುಪ್ಪಗಳ ಆಸೆ ಬಿಟ್ಟು, ಹಣ್ಣು, ತರಕಾರಿ, ಸೊಪ್ಪು, ಕಾಳುಗಳಿಗೆ ಮಣೆ ಹಾಕಿ. ಮೀನು, ಮೊಟ್ಟೆ ಸಹ ನಿಮ್ಮ ಹೃದಯಕ್ಕೆ ಹಿತ. ಆಹಾರಕ್ರಮ ಬದಲಾಯಿಸಿ, ಗುಂಡಿಗೆ ಬಲಪಡಿಸಿ!
heart-patients-exercise-tips

ಹೃದಯ ರೋಗಿಗಳಿಗೆ ಸುರಕ್ಷಿತವಾದ 7 ವ್ಯಾಯಾಮಗಳು

ಸಾರಾಂಶ: ಈ ಬರಹದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ವ್ಯಾಯಾಮ ಮಾಡುವಾಗ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲ್ಲಿದ್ದೀರಿ.
symptoms heart failure

ಆರೋಗ್ಯಕರ ಹೃದಯಕ್ಕಾಗಿ, ಡಾಕ್ಟರ್ ಬಳಿ ಚರ್ಚಿಸಬೇಕಾದ 7 ಸಂಗತಿಗಳು

ಹೃದಯಕ್ಕೆ ನೆರವು ಬೇಕಾದರೆ, ಅದು ಕರೆ ಕೊಡುತ್ತದೆ. ನಾವು ಓಗೊಡಬೇಕಷ್ಟೆ! ಉಸಿರಾಡಲು ಕಷ್ಟವಾಗುವುದು, ಸುಸ್ತು, ಕೆಮ್ಮು, ಜೋರಾದ ಎದೆಬಡಿತ ಮುಂತಾದ ಹಲವು ಕುರುಹುಗಳ ಬಗ್ಗೆ ನಾವು ಎಚ್ಚರ ವಹಿಸಬೇಕು. ಪರಿಸ್ಥಿತಿ ಹದಗೆಡುವ ಮುಂಚೆಯೇ ಎಚ್ಚೆತ್ತು, ಚಿಕಿತ್ಸೆ ಮಾಡಿಸಿದರೆ, ನೆಮ್ಮದಿಯಾಗಿ ಇರಬಹುದು.