ಇಂದು ಇನ್ಸುಲಿನ್ ತೆಗೆದುಕೊಳ್ಳಲು ಮರೆತಿರಾ? ಅದರ ಬಗ್ಗೆ ನೀವೇನು ಮಾಡಬೇಕೆಂದು ಇಲ್ಲಿ ಕೊಡಲಾಗಿದೆ.
ನೀವು ಬ್ಯುಸಿಯಾಗಿದ್ದಿರಿ ಅಥವಾ ನಿದ್ರಿಸುತ್ತಿದ್ದೀರಿ ಅಥವಾ ನಿಮ್ಮ ಇನ್ಸುಲಿನ್ ಖಾಲಿಯಾಯಿತು ಮತ್ತು ನಿಮ್ಮ ದೈನಂದಿನ ಡೋಸ್ ಅನ್ನು ತಪ್ಪಿಸಿಕೊಂಡಿರಿ. ಚಿಂತಿಸಬೇಡಿ. ಸಮಾಧಾನದಿಂದಿರಿ ಮತ್ತು ಮುಂದೆ ಓದಿ.
ಡಯಾಬಿಟಿಸ್ ಇದೆಯೇ? ನಿಮ್ಮ ಪಾದಗಳಲ್ಲಿ ಆಗುವ ಜುಮ್ಮೆನಿಸುವಂತಹ ಅನುಭವವನ್ನು ಕಡೆಗಣಿಸಬೇಡಿ
ಅನಿಯಂತ್ರಿತ ಬ್ಲಡ್ ಶುಗರ್ ನಿಮ್ಮ ಇಡೀ ದೇಹದ ನರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಡಯಾಬಿಟಿಸ್ ನಿಭಾಯಿಸುತ್ತಿರುವ ಮಹಿಳೆಯರಿಗಾಗಿ ತಜ್ಞರ ಮಾರ್ಗದರ್ಶಿ
ಗರ್ಭಾವಸ್ಥೆಯಿಂದ ಹಿಡಿದು ಹೆಚ್ಚಿನ ಪ್ರಮಾಣದ ತೊಡಕುಗಳವರೆಗೆ, ಡಯಾಬಿಟಿಸಿ ಹೊಂದಿರುವ ಮಹಿಳೆಯರು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
ಡಯಾಬಿಟಿಸ್ ಇದ್ದವರ ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುವ 5 ತಂತ್ರಗಳು
ಡಯಾಬಿಟಿಸ್ ನಿಮ್ಮ ಉತ್ಸಾಹಕ್ಕೆ ನೀರೆರಚಿ ನಿಮ್ಮ ಕೈಯಲ್ಲಿ ಏನೂ ಆಗುವುದಿಲ್ಲವೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ. ಡಯಾಬಿಟಿಸ್ ಅನ್ನು ನಿಭಾಯಿಸುವುದು ಒಂದು ಸವಾಲೇ ಸರಿ, ಅದರಲ್ಲೂ ವಿಶೇಷವಾಗಿ ನೀವು ಎಣಿಸಿದ ಫಲಿತಾಂಶಗಳು ಬರದೇ ಹೋದಾಗ.
ನಿಮಗೆ ಡಯಾಬಿಟಿಸ್ ಬರಲು ಕಾರಣವೇನು?
ಕರುಳಿನ ಬ್ಯಾಕ್ಟೀರಿಯಾ ಸಹ ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಡಯಾಬಿಟಿಸ್ ನಿರ್ವಹಿಸಲು 30 ನಿಮಿಷಗಳ ವ್ಯಾಯಾಮ ಏಕೆ ಸಹಾಯಕ ಎಂಬುದಕ್ಕೆ 6 ಕಾರಣಗಳು
ರೆಡಿ...ಸೆಟ್...ವ್ಯಾಯಾಮ ಮಾಡುವ ಸಮಯವಾಯಿತು
ಡಯಾಬಿಟಿಸ್ ಮತ್ತು ತೂಕದ ಹೆಚ್ಚಳ: ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲಾಗಿದೆ
ಡಯಾಬಿಟಿಸ್ ಇರುವವರ ಆರೋಗ್ಯಕರ ತೂಕ ಎಷ್ಟು? ತಿಳಿಯಿರಿ
ನಿಮ್ಮ ಡಯಾಬಿಟಿಸ್ ಡಾಕ್ಟರ್ ನೀವು ತಿಳಿಯಬೇಕೆಂದು ಬಯಸುವ 5 ಸಂಗತಿಗಳು
ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲು ವೈದ್ಯರಿಗಿಂತ ಉತ್ತಮ ವ್ಯಕ್ತಿ ಯಾರು!