ಕೊಲೆಸ್ಟರಾಲ್ ಅನ್ನು ಅಂಕೆಯಲ್ಲಿಡಲು ಕರಗಬಲ್ಲ ನಾರು ಹೇಗೆ ನಿಮಗೆ ನೆರವಾಗಬಹುದು
ನಮ್ಮ ಮನದಲ್ಲಿ ಮೂಡುವ ಅತಿ ಮುಖ್ಯವಾದ ಪ್ರಶ್ನೆಗಳೆಂದರೆ - ಕರಗಬಲ್ಲ ನಾರುಗಳೆಂದರೆ ಏನು? ಅವು ಎಲ್ಲಿ ಸಿಗುತ್ತವೆ? ಅಧಿಕ ಕೊಲೆಸ್ಟರಾಲ್ ಮಟ್ಟಗಳನ್ನು ಅಂಕೆಯಲ್ಲಿಡಲು ಮತ್ತು ಕಡಿಮೆ ಮಾಡಲು, ಅವು ನಿಜವಾಗಿ ಹೇಗೆ ನೆರವಾಗಬಹುದು?
ಆರೋಗ್ಯಕರ ಹೃದಯವನ್ನು ಹೊಂದಲು ಕಾಳಜಿ ವಹಿಸಬೇಕಾದ 5 ಸಂಗತಿಗಳು
ನಿಮ್ಮ ವಯಸ್ಸು, ಲಿಂಗ, ಕುಟುಂಬದ ಹಿನ್ನೆಲೆ ಇಲ್ಲವೇ ಅನುವಂಶೀಕತೆಯನ್ನು ನೀವು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಹಾಗೂ ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು!
5 ಯೋಗ ಭಂಗಿಗಳು: ಕೊಲೆಸ್ಟರಾಲ್ ಮಟ್ಟವನ್ನು ಹತೋಟಿಯಲ್ಲಿಡಲು ಸಮಗ್ರ ವಿಧಾನ
ನಿಜವಾಗಲೂ ಇದರಲ್ಲೇನಿದೆ ಎಂದು ಅನಿಸಬಹುದು. ಯೋಗಾದಂತಹ ಜೀವನಶೈಲಿ ಬದಲಾವಣೆಗಳನ್ನು ಪ್ರತಿದಿನ ಒಂದು ಗಂಟೆಗಳ ಕಾಲ ಅಭ್ಯಾಸ ಮಾಡುವುದರಿಂದ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ತಗಲುವ ಔಷಧಿ ಪ್ರಮಾಣ ಕಡಿಮೆ ಮಾಡಬಹುದು.
ಕೊಲೆಸ್ಟರಾಲ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ಕಾಯಿಲೆ – ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ವೈದ್ಯರು ಆರೋಗ್ಯದ ಕುರಿತು ಎಚ್ಚರಿಸುವಾಗ ಹೈ ಕೊಲೆಸ್ಟರಾಲ್ ಎಂಬ ಪದಬಳಕೆ ಮಾಡುವುದನ್ನು ಹೆಚ್ಚಿನ ಜನರು ಕೇಳಿರುತ್ತಾರೆ. ಇದು ನಿಮ್ಮನ್ನು ಹೃದ್ರೋಗದ ಅಪಾಯಕ್ಕೆ ಗುರಿ ಮಾಡುವುದರಿಂದ ಇದರ ಬಗ್ಗೆ ಒತ್ತಿ ಹೇಳಿರುತ್ತಾರೆ, ಅದು ಹೇಗೆ ಎಂಬುದನ್ನು ನೋಡೋಣ.
ಒಳ್ಳೆಯ ಆರೋಗ್ಯದಲ್ಲಿ ಬಣ್ಣಬಣ್ಣದ ಹಾಗೂ ಬಗೆಬಗೆಯ ಆಹಾರಗಳ ಮಹತ್ವ
ಹಣ್ಣು ಮತ್ತು ತರಕಾರಿಗಳ ಚಂದದ ಬಣ್ಣಗಳು, ಅವುಗಳಲ್ಲಿ ಬಗೆಬಗೆಯ ಬಯೋಆ್ಯಕ್ಟಿವ್ ಅಂಶಗಳು, ವಿಟಮಿನ್‌ಗಳು, ಖನಿಜಗಳು ಹಾಗೂ ಹಲವು ಇತರ ಮುಖ್ಯವಾದ ಅಂಶಗಳು ಹೇರಳವಾಗಿವೆ ಎಂಬುದರ ಗುರುತಾಗಿದೆ.
ತೂಕ ನಿರ್ವಹಣೆಗಾಗಿ ನಿಮ್ಮ ಬಿಎಂಐ ಮೇಲೆ ನಿಯಮಿತವಾಗಿ ಒಂದು ಕಣ್ಣಿಡುವುದು ಏಕೆ ಅತ್ಯಗತ್ಯ ಎಂಬುದು...
ಹೊಸ ಹೊಸ ತೂಕ ಇಳಿಕೆಯ ಆಹಾರಕ್ರಮ ಹುಟ್ಟಿಕೊಂಡಾಗಲೆಲ್ಲ, ಅದರ ಹಿಂದೆ ಬೀಳಬೇಡಿ. ನಿಮ್ಮ ಬಿಎಂಐ ಪರೀಕ್ಷಿಸಿ, ಇದು ನೇರವಾಗಿ ವಿಷಯಕ್ಕೆ ಕರೆದೊಯ್ಯುತ್ತದೆ. ಸೂಕ್ತ ಬಿಎಂಐ ನಿಮ್ಮ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ! ಇದನ್ನು ಹೇಗೆ ಮಾಡಬೇಕೆಂದು ತಿಳಿಯಬೇಕೇ? ಮುಂದೆ ಓದಿ.
ಆ ಹಸಿವಿನ ಸಂಕಟವನ್ನು ನಿಗ್ರಹಿಸಲು ಆರೋಗ್ಯಕರ ಸ್ನ್ಯಾಕ್ ಆಯ್ಕೆಗಳು
ಆರೋಗ್ಯಕರ ತಿಂಡಿಗಳ ಬದಲಾಗಿ ಡ್ರೈ ಡಯಟ್ ಕ್ರ್ಯಾಕರ್ ಬಿಸ್ಕತ್ತುಗಳನ್ನು ತಿಂದು ನಿಮಗೆ ಬೇಸರವಾಗಿದೆಯೇ?
ಗ್ಲುಟನ್ ಸೆನ್ಸಿಟಿವಿಟಿ ಎಂದರೇನು?
ಈ ಬರಹದಲ್ಲಿ ಗ್ಲುಟನ್ ಎಂದರೇನು, ಗ್ಲುಟನ್ ಹೇಗೆ ಉಂಟಾಗುತ್ತದೆ, ಅದರ ಬಾಧೆಯಿಂದ ಪಾರಾಗಲು ಪರ್ಯಾಯವಾಗಿ ಯಾವ ಆಹಾರವನ್ನು ರೂಢಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.
Ramadan Healthy Diet: ಆರೋಗ್ಯಕರ ಸುಹೂರ್ ಅನ್ನು ಯೋಜಿಸಿ!
ರಂಜಾನ್ ಮಾಸದಲ್ಲಿ ಸುಹೂರ್ ಒಂದು ಬಹುಮುಖ್ಯ ಊಟದ ಸಮಯ. ಇಡೀ ದಿನ ಉಪವಾಸ ಇರುವುದೆಂದರೆ ಸುಹೂರ್ ನಿಮಗೆ ಇಡೀ ದಿನ ಏನೂ ಸೇವಿಸದೆ ಸಮರ್ಥವಾಗಿರಲು ಬೇಕಾದ ಪ್ರಮುಖ ಪೌಷ್ಟಿಕಾಂಶವನ್ನು ಒದಗಿಸಬೇಕು ಎಂದರ್ಥ. ಹಾಗಾಗಿ, ಸುಹೂರ್ ವಿಷಯದಲ್ಲಿ ಹೇಳುವುದಾದರೆ ಸರಿಯಾದ ಪದಾರ್ಥಗಳ ಆಯ್ಕೆ ಬಹಳ ಮುಖ್ಯವಾಗಿರುತ್ತದೆ.
COVID-19 ಎದುರು ಹೋರಾಡಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ಪ್ಯಾಂಡೆಮಿಕ್ ಅಥವಾ ಜಾಗತಿಕ ಪಿಡುಗಿನ ಸಮಯದಲ್ಲಿ ನಿಮ್ಮನ್ನು ಸುರಕ್ಷಿತವಾಗಿಡಲು ನಿಮ್ಮ ಆಹಾರ ಕ್ರಮ ನೆರವಾಗುವುದೇ? ಬನ್ನಿ, ತಿಳಿದುಕೊಳ್ಳೋಣ.