ತೂಕ ಇಳಿಸಲು ಸುಲಭವಾದ ಹಾಗೂ ಆರೋಗ್ಯಕರವಾದ 17 ತಂತ್ರಗಳು
ಜೀವನ ಶೈಲಿಯಲ್ಲಿ ಯಾವ ತರಹದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಸಮಯಕ್ಕೆ ದಿನನಿತ್ಯದ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಈ ಬರಹ ತಿಳಿಸುತ್ತದೆ.
Ramadan Healthy Diet: ಆರೋಗ್ಯಕರ ಸುಹೂರ್ ಅನ್ನು ಯೋಜಿಸಿ!
ರಂಜಾನ್ ಮಾಸದಲ್ಲಿ ಸುಹೂರ್ ಒಂದು ಬಹುಮುಖ್ಯ ಊಟದ ಸಮಯ. ಇಡೀ ದಿನ ಉಪವಾಸ ಇರುವುದೆಂದರೆ ಸುಹೂರ್ ನಿಮಗೆ ಇಡೀ ದಿನ ಏನೂ ಸೇವಿಸದೆ ಸಮರ್ಥವಾಗಿರಲು ಬೇಕಾದ ಪ್ರಮುಖ ಪೌಷ್ಟಿಕಾಂಶವನ್ನು ಒದಗಿಸಬೇಕು ಎಂದರ್ಥ. ಹಾಗಾಗಿ, ಸುಹೂರ್ ವಿಷಯದಲ್ಲಿ ಹೇಳುವುದಾದರೆ ಸರಿಯಾದ ಪದಾರ್ಥಗಳ ಆಯ್ಕೆ ಬಹಳ ಮುಖ್ಯವಾಗಿರುತ್ತದೆ.
ಕೊಲೆಸ್ಟರಾಲ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ಕಾಯಿಲೆ – ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ವೈದ್ಯರು ಆರೋಗ್ಯದ ಕುರಿತು ಎಚ್ಚರಿಸುವಾಗ ಹೈ ಕೊಲೆಸ್ಟರಾಲ್ ಎಂಬ ಪದಬಳಕೆ ಮಾಡುವುದನ್ನು ಹೆಚ್ಚಿನ ಜನರು ಕೇಳಿರುತ್ತಾರೆ. ಇದು ನಿಮ್ಮನ್ನು ಹೃದ್ರೋಗದ ಅಪಾಯಕ್ಕೆ ಗುರಿ ಮಾಡುವುದರಿಂದ ಇದರ ಬಗ್ಗೆ ಒತ್ತಿ ಹೇಳಿರುತ್ತಾರೆ, ಅದು ಹೇಗೆ ಎಂಬುದನ್ನು ನೋಡೋಣ.
ಮಕ್ಕಳಲ್ಲಿ ಕೊಲೆಸ್ಟರಾಲ್‌ನ ಅಪಾಯವನ್ನು ಪತ್ತೆ ಮಾಡಿ
ಈ ಬರಹದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಂಟಕವಾಗಬಹುದಾದ ಡಿಸ್ಲಿಪಿಡೀಮಿಯ ಬಗ್ಗೆ ಹೇಗೆ ಜಾಗೃತಿವಹಿಸಬೇಕು ಹಾಗೂ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಡಲಾಗಿದೆ.
ಕೊಲೆಸ್ಟರಾಲ್ ಮಟ್ಟ ನಿರ್ವಹಿಸುವ ಸರಿಯಾದ ಕೊಬ್ಬಿನ ಸೇವನೆ
ಸಾರಾಂಶ: ದೇಹದ ಕೊಲೆಸ್ಟರಾಲ್ ಮಟ್ಟವನ್ನು ನಿರ್ವಹಿಸಲು, ನಮ್ಮ ಆಹಾರ ಕ್ರಮದಲ್ಲಿ ಯಾವ ಬಗೆಯ ಕೊಬ್ಬನ್ನು ಸೇರಿಸಬೇಕು ಹಾಗೂ ಯಾವುದನ್ನು ದೂರವಿಡಬೇಕು ಎಂದು ತಿಳಿಸುವ ಬರಹ.
ಅಧಿಕ ಕೊಲೆಸ್ಟರಾಲ್‌ಗೆ ಇರುವ ಕಾರಣ ತಿಳಿದು ಅದನ್ನು ತಡೆಯಿರಿ.
ಮೂತ್ರಪಿಂಡದ ರೋಗಗಳು: ಕೆಲವು ಮೂತ್ರಪಿಂಡದ ರೋಗಗಳು ಡಿಸ್ಲಿಪಿಡೀಮಿಯಾ ಜೊತೆ ಗಟ್ಟಿಯಾದ ನಂಟನ್ನು ಹೊಂದಿವೆ..
COVID-19: ಗಮನದಲ್ಲಿಡಬೇಕಾದ ಗುಣಲಕ್ಷಣಗಳು!
ಹೊಸ ಕೊರೋನಾ ವೈರಸ್ ರೋಗದ (COVID-19) ಗುಣಲಕ್ಷಣಗಳೇನು ಎಂಬುದು ಈ ಬರಹದಲ್ಲಿದೆ. ಓದಿ, ಹಾಗೂ ನಾವು ನಿಮಗೆ ಏನನ್ನು ಗಮನಿಸಬೇಕು ಹಾಗೂ ಯಾವಾಗ ವೈದ್ಯರನ್ನು ಕಾಣಬೇಕೆಂಬುದನ್ನು ತಿಳಿಸಲು ನೆರವಾಗುತ್ತೇವೆ.
HDL (ಆರೋಗ್ಯಕಾರಿ ಕೊಲೆಸ್ಟರಾಲ್) ಹೆಚ್ಚಿಸಲು ಇರುವ 9 ಮುಖ್ಯ ಆಹಾರಗಳು
ಲಿವರ್ ಇದನ್ನು ಒಡೆದು ನಿಮ್ಮ ದೇಹದಿಂದ ಹೊರತಗೆಯುತ್ತದೆ.
ಸ್ಟ್ಯಾಟಿನ್ ಬಳಕೆಯ ಸುರಕ್ಷತೆ ಮತ್ತು ಅಪಾಯಗಳ ನಿರ್ಣಯ
ಸ್ಟ್ಯಾಟಿನಗಳು ರಕ್ತದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಳಸಲು ಔ ಷಧಿಗಳಾಗಿವೆ. ಅವು ರಕ್ತದಲ್ಲಿ ಇರುವ ಅನಗತ್ಯ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವ ಮೂಲಕ ಯಕೃತ್ತಿಗೆ ಸಹಾಯ ಮಾಡುತ್ತವೆ.
COVID-19 ಎದುರು ಹೋರಾಡಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ಪ್ಯಾಂಡೆಮಿಕ್ ಅಥವಾ ಜಾಗತಿಕ ಪಿಡುಗಿನ ಸಮಯದಲ್ಲಿ ನಿಮ್ಮನ್ನು ಸುರಕ್ಷಿತವಾಗಿಡಲು ನಿಮ್ಮ ಆಹಾರ ಕ್ರಮ ನೆರವಾಗುವುದೇ? ಬನ್ನಿ, ತಿಳಿದುಕೊಳ್ಳೋಣ.