COVID-19: ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವುದು
ಹೊಸ ರೋಗದೊಂದಿಗೆ ಹೊಸ ದಿಗಿಲು ಕೂಡ ಬರುತ್ತದೆ. ಕೆಲವು ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವ ಅಂಶಗಳು ಇಲ್ಲಿವೆ.
ಪ್ರಯಾಣ ಮತ್ತು ಅದರೊಂದಿಗೆ COVID-19 ನ ಇತಿಹಾಸ
ನೀವು ಪ್ರಯಾಣ ಮಾಡಲು ಯೋಚಿಸುತ್ತಿದ್ದೀರಾ? ಒಂದು ನಿಮಿಷ ತಡೆಯಿರಿ. ಮನೆಯಿಂದ ಹೊರಹೋಗುವ ಮುನ್ನ ಈ ಸಂಗತಿಗಳ ಬಗ್ಗೆ ಗಮನಕೊಡಿ.
COVID-19: ಗಮನದಲ್ಲಿಡಬೇಕಾದ ಗುಣಲಕ್ಷಣಗಳು!
ಹೊಸ ಕೊರೋನಾ ವೈರಸ್ ರೋಗದ (COVID-19) ಗುಣಲಕ್ಷಣಗಳೇನು ಎಂಬುದು ಈ ಬರಹದಲ್ಲಿದೆ. ಓದಿ, ಹಾಗೂ ನಾವು ನಿಮಗೆ ಏನನ್ನು ಗಮನಿಸಬೇಕು ಹಾಗೂ ಯಾವಾಗ ವೈದ್ಯರನ್ನು ಕಾಣಬೇಕೆಂಬುದನ್ನು ತಿಳಿಸಲು ನೆರವಾಗುತ್ತೇವೆ.
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು COVID-19
ಈ ಹೊಸ ಕೊರೋನಾ ವೈರಸ್ ರೋಗವು (COVID-19) ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗವು ಎಲ್ಲರ ಮೇಲೂ ತನ್ನ ಪ್ರಭಾವವನ್ನು ಬೀರುತ್ತಿದೆ, ಆದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮತ್ತಷ್ಟು ಎಚ್ಚರದಿಂದಿರುವುದು ಅತ್ಯವಶ್ಯಕ. ನೀವು ಪರಿಗಣಿಸಲೇಬೇಕಾದ ಕೆಲವೊಂದು ಸಂಗತಿಗಳು ಈ ಲೇಖನದಲ್ಲಿದೆ.
ಕೊಲೆಸ್ಟರಾಲನ್ನು ಹಿಡಿತದಲ್ಲಿಡಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿ
ಈ ಲೇಖನದಲ್ಲಿ ಡಿಸ್ಲಿಪಿಡೀಮಿಯಾಗೆ ಕಾರಣವಾಗುವಂತಹ ಅನಾರೋಗ್ಯಕರ ಜೀವನಶೈಲಿಯ ವಿಧಾನಗಳ ಬಗ್ಗೆ ತಿಳಿಸಲಾಗಿದೆ. ಅನಾರೋಗ್ಯಕರ ಅಭ್ಯಾಸಗಳನ್ನು ಬಿಟ್ಟು ಸರಿಯಾದ ಆರೋಗ್ಯಕರ ಜೀವನಶೈಲಿಯನ್ನು ಆರಿಸಿಕೊಳ್ಳುವಂತೆ, ಹೊಸ ವರ್ಷಕ್ಕೆ ಗುರಿಯನ್ನು ಇಟ್ಟುಕೊಳ್ಳಲು ಈ ಲೇಖನವು ಪ್ರೇರೇಪಿಸುತ್ತದೆ.
ಡಿಸ್ಲಿಪಿಡೀಮಿಯ ನಿರ್ವಹಿಸುವಲ್ಲಿ ಸಸ್ಯಾಹಾರ ಪದ್ಧತಿಯ ಪ್ರಯೋಜನಗಳು
ಈ ಬರಹದಲ್ಲಿ ಡಿಸ್ಲಿಪಿಡೀಮಿಯವನ್ನು ಸಸ್ಯಾಹಾರ ಪದ್ಧತಿಯ ಮೂಲಕ ಹೇಗೆ ಕಟ್ಟಿಹಾಕಬಹುದು ಎಂಬುದನ್ನು ವಿವರಿಸಲಾಗಿದ್ದು, ಸಸ್ಯಾಹಾರ ಪದ್ಧತಿಯಲ್ಲಿ ಬರುವ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಮಕ್ಕಳಲ್ಲಿ ಕೊಲೆಸ್ಟರಾಲ್‌ನ ಅಪಾಯವನ್ನು ಪತ್ತೆ ಮಾಡಿ
ಈ ಬರಹದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಂಟಕವಾಗಬಹುದಾದ ಡಿಸ್ಲಿಪಿಡೀಮಿಯ ಬಗ್ಗೆ ಹೇಗೆ ಜಾಗೃತಿವಹಿಸಬೇಕು ಹಾಗೂ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಡಲಾಗಿದೆ.
ಅಧಿಕ ಕೊಲೆಸ್ಟರಾಲ್ ಇರುವವರಿಗೆ ಜೊ಼ಮಾಟೊ ಅಥವಾ ಸ್ವಿಗ್ಗಿ ಮೆನು ಆಯ್ಕೆಗಳು
ಈ ಬರಹದಲ್ಲಿ ಯಾವ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊರಗಡೆ ತಿನ್ನಬೇಕು ಅಥವಾ ಮನೆಗೆ ಊಟವನ್ನು ಆರ್ಡರ್ ಮಾಡಿ ತರಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.
ಅಧಿಕ ಕೊಲೆಸ್ಟರಾಲ್ ಇರುವವರ ಆಹಾರಕ್ರಮಕ್ಕೆ ತುಪ್ಪ ಸೇರಿಸಬಹುದೇ?
ಈ ಬರಹದಲ್ಲಿ ತುಪ್ಪ ಹೇಗೆ ಕೊಲೆಸ್ಟರಾಲ್‌ಗೆ ಕಾರಣವಾಗುತ್ತದೆ, ತುಪ್ಪವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು, ಅದಕ್ಕೆ ಬದಲಿಗಳೇನು, ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಅಧಿಕ ಕೊಲೆಸ್ಟ್ರಾಲ್ ಅನ್ನು ತಗ್ಗಿಸಲು ಕಡಿಮೆ ಕೊಬ್ಬಿನ ಸಿಹಿ ತಿನಿಸುಗಳ ರೆಸಿಪಿಗಳು
ಆರೋಗ್ಯಕರ ಅಡುಗೆ ಎಂದರೆ ಅದು ರುಚಿಕರವಲ್ಲದ್ದು ಎಂಬ ಒಂದು ತಪ್ಪು ಕಲ್ಪನೆ ಇದೆ. ಆದರೆ ಇಲ್ಲಿ ಹೃದಯದ ಆರೋಗ್ಯಕ್ಕೆ ಪೂರಕವಾದ ಕೆಲವು ರುಚಿಕರ ರೆಸಿಪಿಗಳನ್ನು ನೀಡಲಾಗಿದ್ದು, ಅದರಲ್ಲಿಯೂ ಹೃದಯ ಸಂಬಂಧಿ ಅನಾರೋಗ್ಯವನ್ನು ಎದುರಿಸುವವರಿಗೆ ಸಿಹಿಯನ್ನು ತಿನ್ನಬಾರದೆಂದು ಸೂಚನೆ ನೀಡಲಾಗಿರುತ್ತದೆ. ಆದರೆ ತೀರಾ ಅಲ್ಪಮಟ್ಟದ ಸಿಹಿಯನ್ನು ಹಾಗು ಕೆಲ ವಿಧದ ಸಿಹಿಗಳನ್ನು ಸೇವಿಸುವುದರಿಂದ ಅಪಾಯ ಕಡಿಮೆ. ಇಲ್ಲಿ, ಆ ಸಿಹಿ ಪದಾರ್ಥಗಳನ್ನು ಬಳಸಿ ಮಾಡಬಹುದಾದ ವಿವಿಧ ಸಿಹಿ ತಿನಿಸುಗಳ ರೆಸಿಪಿಗಳನ್ನು ನೀಡಲಾಗಿದೆ. ಪ್ರಯತ್ನಿಸಿ, ಆನಂದಿಸಿ.