ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸೋಯಾಬೀನ್ಸ್
ಸೋಯಾಬೀನ್ಸ್ ಪ್ರೋಟೀನ್ ಭರಿತವಾಗಿದೆ. ಈ ಪ್ರೋಟಿನ್‌ಗಳಿಂದ ಹಲವು ಮಹತ್ವದ ಪ್ರಯೋಜನಗಳಿದ್ದು, ಇದು ನಿಮ್ಮ ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ., ಈ ಸೋಯಾಬೀನ್ ಆಹಾರವನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳುವುದು ಹೇಗೆ, ಸೋಯಾಬೀನ್ಸ್‌ನಿಂದ ತಯಾರಿಸುಬಹುದಾದ ಆಹಾರ ಹಾಗೂ ಪಾನೀಯಗಳು ಯಾವುವು? ಎಂಬೆಲ್ಲ ವಿಷಯಗಳನ್ನು ಈ ಬರಹದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಹಂಚಿಕೊಳ್ಳಲಾಗಿದೆ.
ನಿದ್ದೆ- ತೂಕ ಇಳಿಸುವಾಗ ಇದನ್ನು ಕಡೆಗಣಿಸಬೇಡಿ
ಸಾರಾಂಶ: ತೂಕವನ್ನು ಇಳಿಸಲು ಆಹಾರಕ್ರಮದ ಬದಲಾವಣೆ, ವ್ಯಾಯಾಮದಂತಹ ಹಲವು ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುತ್ತೇವೆ.
ಕೊಲೆಸ್ಟರಾಲ್ ಮಟ್ಟ ನಿರ್ವಹಿಸುವ ಸರಿಯಾದ ಕೊಬ್ಬಿನ ಸೇವನೆ
ಸಾರಾಂಶ: ದೇಹದ ಕೊಲೆಸ್ಟರಾಲ್ ಮಟ್ಟವನ್ನು ನಿರ್ವಹಿಸಲು, ನಮ್ಮ ಆಹಾರ ಕ್ರಮದಲ್ಲಿ ಯಾವ ಬಗೆಯ ಕೊಬ್ಬನ್ನು ಸೇರಿಸಬೇಕು ಹಾಗೂ ಯಾವುದನ್ನು ದೂರವಿಡಬೇಕು ಎಂದು ತಿಳಿಸುವ ಬರಹ.
ತೂಕ ಇಳಿಸುವಾಗ ಈ ಏಳು ಅಪಾಯಕಾರಿ ಆಹಾರಗಳಿಂದ ದೂರವಿರಿ
ಇಂದು ನಾವು ಕೊನೆಯ ಆಹಾರದ ಬಗೆಯ ಕುರಿತು ಮಾತನಾಡೋಣ: ಅಂದರೆ ಪರಿಚಯಸ್ಥರು ಅಥವ ನೀವು ತಿಂಗಳಿಗೊಮ್ಮೆ ಆನಂದಿಸುವ ಆಹಾರ ಪದಾರ್ಥಗಳು.
ಅಧಿಕ ಕೊಲೆಸ್ಟರಾಲ್ ಮಟ್ಟವನ್ನು ಗುಣಪಡಿಸಬಹುದೇ?
ಹಲವು ರೋಗಿಗಳ ಕಾಯಿಲೆ ನಿಯಂತ್ರಿಸುವಲ್ಲಿ ಚಿಕಿತ್ಸೆಯು ಸಹ ಪ್ರಮುಖ ಪಾತ್ರವಹಿಸುತ್ತವೆ.
ತೂಕ ಇಳಿಸಲು ಸುಲಭವಾದ ಹಾಗೂ ಆರೋಗ್ಯಕರವಾದ 17 ತಂತ್ರಗಳು
ಜೀವನ ಶೈಲಿಯಲ್ಲಿ ಯಾವ ತರಹದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಸಮಯಕ್ಕೆ ದಿನನಿತ್ಯದ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಈ ಬರಹ ತಿಳಿಸುತ್ತದೆ.
HDL (ಆರೋಗ್ಯಕಾರಿ ಕೊಲೆಸ್ಟರಾಲ್) ಹೆಚ್ಚಿಸಲು ಇರುವ 9 ಮುಖ್ಯ ಆಹಾರಗಳು
ಲಿವರ್ ಇದನ್ನು ಒಡೆದು ನಿಮ್ಮ ದೇಹದಿಂದ ಹೊರತಗೆಯುತ್ತದೆ.
ಅಧಿಕ ಕೊಲೆಸ್ಟರಾಲ್‌ಗೆ ಇರುವ ಕಾರಣ ತಿಳಿದು ಅದನ್ನು ತಡೆಯಿರಿ.
ಮೂತ್ರಪಿಂಡದ ರೋಗಗಳು: ಕೆಲವು ಮೂತ್ರಪಿಂಡದ ರೋಗಗಳು ಡಿಸ್ಲಿಪಿಡೀಮಿಯಾ ಜೊತೆ ಗಟ್ಟಿಯಾದ ನಂಟನ್ನು ಹೊಂದಿವೆ..
ಅಧಿಕ ಕೊಲೆಸ್ಟರಾಲ್ ಹೊಂದಿರುವವರಿಗೆ ಕೈಗೆಟುಕವ ಆಹಾರ ಕ್ರಮದ ಸಲಹೆಗಳು
ಇಲ್ಲಿ ಮೂರು ಮುಖ್ಯ ಮೂಲತತ್ವಗಳಿವೆ ಅವು ಕೊಲೆಸ್ಟರಾಲ್ ಮಟ್ಟವನ್ನು ನೇರವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿವೆ.