high blood pressure treatment exercise benefits tips

ನಿಮ್ಮ ರಕ್ತದೊತ್ತಡವನ್ನು ಕುಗ್ಗಿಸಲು ಸಕ್ರಿಯರಾಗಿ

ಈ ವ್ಯಾಯಾಮಗಳು ನಿಮ್ಮ ಹೈಪರ್‌ಟೆನ್ಶನ್ ಅನ್ನು ನಿಯಂತ್ರಿಸಲು ನೆರವಾಗುವುದರ ಜೊತೆಗೆ ನಿಮ್ಮ ಮಾಂಸಖಂಡಗಳನ್ನು ಗಟ್ಟಿಗೊಳಿಸುತ್ತದೆ ಹಾಗೂ ಅವಿತಿರುವ ಕೊಬ್ಬನ್ನು ಕರಗಿಸಿ, ನಿಮಗೆ ಆರೋಗ್ಯಕರವಾದ ತೆಳ್ಳಗಿನ ದೇಹವನ್ನು ನೀಡುತ್ತದೆ.
high-blood-pressure-heart-disease

ಹೈಪರ್‌ಟೆನ್ಶನ್ ಮತ್ತು ಹೃದ್ರೋಗ ನಡುವೆ ಇರುವ ನಂಟೇನು?

ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳಿಗೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆ. ಬೊಜ್ಜು, ಧೂಮಪಾನ, ಕುಟುಂಬದ ಹಿನ್ನೆಲೆ ಮತ್ತು ಅತಿಯಾದ ಮದ್ಯಪಾನವು ರಕ್ತದೊತ್ತಡವನ್ನು ತಂದೊಡ್ಡಬಹುದಾದ ಅಪಾಯಕಾರಿ ಅಂಶಗಳಾಗಿವೆ.
hypertension-treatment-blood-pressure-machine-sphyghypertension-treatment-blood-pressure-machine-sphygmomanometermomanometer

ಅಧಿಕ ರಕ್ತದೊತ್ತಡದ ಕಳಪೆ ನಿರ್ವಹಣೆ: ಒಂದು ರಿಯಾಲಿಟಿ ಚೆಕ್

ಅಧಿಕ ರಕ್ತದೊತ್ತಡವನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎನ್ನಲಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸದ್ದಿಲ್ಲದೆ ಹಾಳುಮಾಡುತ್ತದೆ ಹಾಗೂ ಜೀವಕ್ಕೆ ಕುತ್ತು ತರುತ್ತದೆ.
blood pressure monitoring abnormal values causes

ರಕ್ತದೊತ್ತಡವನ್ನು ನೋಡಿಕೊಳ್ಳುವಾಗ ರೀಡಿಂಗ್‌ನಲ್ಲಿ ಏರುಪೇರು ಕಂಡುಬರುವುದು ಏಕೆ?

ದಿನದ ಬೇರೆ ಬೇರೆ ಸಮಯದಲ್ಲಿ ರಕ್ತದೊತ್ತಡವು ಸ್ವಾಭಾವಿಕವಾಗಿ ಏರುಪೇರು ಆಗುತ್ತಿರುತ್ತದೆ ಹಾಗೂ ನೀವು ಏನನ್ನು ತಿನ್ನುತ್ತೀರಿ ಮತ್ತು ಯಾವಾಗ ತಿನ್ನುತ್ತೀರಿ, ಅಥವಾ ಯಾವ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿ ಎಂಬ ಅಂಶಗಳು ಅದರ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಈ ಕಾರಣಗಳಿಂದಾಗಿ, ನಿಮ್ಮ ರಕ್ತದೊತ್ತಡವನ್ನು ನೀವು ಮಾನಿಟರ್ ಮಾಡಿಕೊಳ್ಳುವಾಗ ರೀಡಿಂಗ್‌ಗಳಲ್ಲಿ ವ್ಯತ್ಯಾಸ ಕಂಡು ಬರುವುದು ಸಾಮಾನ್ಯ.
Everything about blood pressure

ರಕ್ತದೊತ್ತಡದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ರಕ್ತವು ಹರಿಯುವಾಗ ರಕ್ತನಾಳಗಳ ಗೋಡೆಯ ಮೇಲೆ ಉಂಟಾಗುವ ಒತ್ತಡವನ್ನು ರಕ್ತದೊತ್ತಡ (ಬಿಪಿ) ಎನ್ನಲಾಗುತ್ತದೆ. ಅಧಿಕ ರಕ್ತದೊತ್ತಡವು ರಕ್ತನಾಳಗಳ ಮೇಲೆ ಮತ್ತು ಹೃದಯದ ಮೇಲೆ ಒತ್ತಡವನ್ನು ಹಾಕುತ್ತದೆ ಹಾಗೂ ಹೃದಯಾಘಾತ ಅಥವಾ ಬೇರೆ ಹೃದ್ರೋಗಗಳಿಗೆ ಕಾರಣವಾಗುತ್ತದೆ. ರಕ್ತದೊತ್ತಡವನ್ನು ಎರಡು ರೀಡಿಂಗ್‌ಗಳಿಂದ ಅಳೆಯಲಾಗುತ್ತದೆ - ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್.
Laugh A DAy

ದಿನವೂ ನಕ್ಕುನಲಿಯಿರಿ, ರಕ್ತದೊತ್ತಡವನ್ನು ದೂರವಿಡಿ!

ನಿಮ್ಮನ್ನು ಕಂಗೆಡಿಸುವ ಆರೋಗ್ಯ ತೊಂದರೆಗಳ ನಡುವೆಯೂ, ಬದುಕಿನಲ್ಲಿ ನಗುವಿನ ಕ್ಷಣಗಳನ್ನು ಸವಿಯುತ್ತ, ಎಲ್ಲಾ ಒಳ್ಳೆಯದಾಗುವುದು ಎನ್ನುವ ನಂಬಿಕೆಯಿಂದ ಇರುವುದು ತುಂಬ ಮುಖ್ಯ. ಇದರಿಂದ ಅದೆಷ್ಟೊ ಆರೋಗ್ಯದ ಲಾಭಗಳಿವೆ.
weight loss bmi-importance

ತೂಕ ನಿರ್ವಹಣೆಗಾಗಿ ನಿಮ್ಮ ಬಿಎಂಐ ಮೇಲೆ ನಿಯಮಿತವಾಗಿ ಒಂದು ಕಣ್ಣಿಡುವುದು ಏಕೆ ಅತ್ಯಗತ್ಯ ಎಂಬುದು...

ಹೊಸ ಹೊಸ ತೂಕ ಇಳಿಕೆಯ ಆಹಾರಕ್ರಮ ಹುಟ್ಟಿಕೊಂಡಾಗಲೆಲ್ಲ, ಅದರ ಹಿಂದೆ ಬೀಳಬೇಡಿ. ನಿಮ್ಮ ಬಿಎಂಐ ಪರೀಕ್ಷಿಸಿ, ಇದು ನೇರವಾಗಿ ವಿಷಯಕ್ಕೆ ಕರೆದೊಯ್ಯುತ್ತದೆ. ಸೂಕ್ತ ಬಿಎಂಐ ನಿಮ್ಮ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ! ಇದನ್ನು ಹೇಗೆ ಮಾಡಬೇಕೆಂದು ತಿಳಿಯಬೇಕೇ? ಮುಂದೆ ಓದಿ.
hypertension-treatment-diet-dash

ಅಧಿಕ ರಕ್ತದೊತ್ತಡ ಮತ್ತು DASH ಡಯಟ್: ಈ ಆಹಾರ ಯೋಜನೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ...

ನಿಮ್ಮ ಮಧುಮೇಹವನ್ನು ಯಶಸ್ವಿಯಾಗಿ ನಿರ್ವಹಿಸಲು, ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಅಥವಾ ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ, ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸರಿಯಾದ ರೀತಿಯ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗುತ್ತದೆ.
healthy snack recipes

ಆ ಹಸಿವಿನ ಸಂಕಟವನ್ನು ನಿಗ್ರಹಿಸಲು ಆರೋಗ್ಯಕರ ಸ್ನ್ಯಾಕ್ ಆಯ್ಕೆಗಳು

ಆರೋಗ್ಯಕರ ತಿಂಡಿಗಳ ಬದಲಾಗಿ ಡ್ರೈ ಡಯಟ್ ಕ್ರ್ಯಾಕರ್ ಬಿಸ್ಕತ್ತುಗಳನ್ನು ತಿಂದು ನಿಮಗೆ ಬೇಸರವಾಗಿದೆಯೇ?
Gluten

ಗ್ಲುಟನ್ ಸೆನ್ಸಿಟಿವಿಟಿ ಎಂದರೇನು?

ಈ ಬರಹದಲ್ಲಿ ಗ್ಲುಟನ್ ಎಂದರೇನು, ಗ್ಲುಟನ್ ಹೇಗೆ ಉಂಟಾಗುತ್ತದೆ, ಅದರ ಬಾಧೆಯಿಂದ ಪಾರಾಗಲು ಪರ್ಯಾಯವಾಗಿ ಯಾವ ಆಹಾರವನ್ನು ರೂಢಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.