ಅಧಿಕ ರಕ್ತದೊತ್ತಡ ಇರುವವರು ಉಪ್ಪನ್ನು ಏಕೆ ಕಡಿಮೆ ಸೇವಿಸಬೇಕು?

ಉಪ್ಪಿನ ಬಳಕೆಯನ್ನು ಹತೋಟಿಯಲ್ಲಿಟ್ಟುಕೊಂಡರೆ ಅಧಿಕ ರಕ್ತದದೊತ್ತಡವನ್ನು ನಿರ್ವಹಿಸಲು ಅದು ನೆರವಾಗುತ್ತದೆ.

ಅಧಿಕ ರಕ್ತದೊತ್ತಡ ಹೊಂದಿರುವ ಜನರ ಆಹಾರ ಕ್ರಮದಲ್ಲಿಇರಬೇಕಾದ 7 ಆಹಾರಗಳು

ಕಾಯಿಲೆಯ ನಿರ್ವಹಣೆಗೆ ಸಮತೋಲಿತ ಆಹಾರವು ಮುಖ್ಯವಾಗಿದೆ. ನಾರಿನಂಶ, ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಮ್ ಹೆಚ್ಚಾಗಿರುವ ಆಹಾರ ಕ್ರಮವು ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಮತ್ತು ತಡೆಯಲು ನೆರವಾಗುತ್ತದೆ.
weight-loss-tips

ತೂಕ ಇಳಿಸಲು ಸುಲಭವಾದ ಹಾಗೂ ಆರೋಗ್ಯಕರವಾದ 17 ತಂತ್ರಗಳು

ಜೀವನ ಶೈಲಿಯಲ್ಲಿ ಯಾವ ತರಹದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಸಮಯಕ್ಕೆ ದಿನನಿತ್ಯದ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಈ ಬರಹ ತಿಳಿಸುತ್ತದೆ.
high blood pressure treatment exercise

ಹೈಪರ್‌ಟೆನ್ಶನ್‌ ಇರುವವರು ಪ್ರಯತ್ನಿಸಬೇಕಾದ 6 ವ್ಯಾಯಾಮಗಳು

ಹಾಗಾಗಿ, ಬದ್ಧತೆ ಇಟ್ಟುಕೊಳ್ಳುವುದು ಹಾಗೂ ತಾವೇ ಪ್ರೇರೇಪಿತರಾಗಿ ಕೆಲಸ ಮಾಡುವುದು ತುಂಬಾ ಮುಖ್ಯ.

ನಿಮ್ಮ ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡಿಕೊಳ್ಳಲು 7 ದಾರಿಗಳು

ಇಲ್ಲಿ ಪರೀಕ್ಷೆಗೊಳಪಡಿಸಿ ಪರಿಣಾಮಕಾರಿಯೆಂದು ದೃಢಿಕರಿಸಲ್ಪಟ್ಟಿರುವ 7 ಸ್ವಾಭಾವಿಕ ಆ್ಯಂಟಿಹೈಪರ್‌ಟೆನ್ಸಿ ಕ್ರಮಗಳನ್ನು ಪರಿಹಾರಗಳಾಗಿ ನಾವು‌ ಸೂಚಿಸುತ್ತಿದ್ದೇವೆ.

ಅಧಿಕ ರಕ್ತದೊತ್ತಡ ಇರುವವರು ಯಾವುದೇ ಭಯವಿಲ್ಲದೇ ಧೈರ್ಯವಾಗಿ ಸವಿಯಬಹುದಾದ 7 ರುಚಿಕರ ಅಡುಗೆಗಳು

ಈ ಅಡುಗೆಗಳನ್ನು ನಿಮ್ಮ ವಾರದ ಮೆನ್ಯುವಿನ ಭಾಗವಾಗಿಸಲು ಪ್ರಯತ್ನಿಸಿ, ಆಗ ಇನ್ನೆಂದೂ ನೀವು ಆರೋಗ್ಯಕರ ಊಟದ ಬಗ್ಗೆ ಬೇಸರಿಸುವುದಿಲ್ಲ.

ನಿಮಗೆ ಗೊತ್ತಿರಬೇಕಾದ ಹೈಪರ್‌ಟೆನ್ಶನ್‌ ಉಂಟುಮಾಡುವ 10 ಕಾರಣಗಳು

ಹಾರ್ಮೋನ್‍ಗಳ ಏರಿಳಿತದಿಂದ ಹೈಪರ್‌ಟೆನ್ಶನ್ ಉಂಟಾಗಬಹುದು

ಹೈಪರ್‌ಟೆನ್ಶನ್‌ ನಿರ್ವಹಣೆಯಲ್ಲಿ ಜೀವನಶೈಲಿ ಬದಲಾವಣೆಯ ಮಹತ್ವ

ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡುವುದು ಸವಾಲೆನಿಸಬಹುದು.