ಗ್ಲುಟನ್ ಸೆನ್ಸಿಟಿವಿಟಿ ಎಂದರೇನು?
ಈ ಬರಹದಲ್ಲಿ ಗ್ಲುಟನ್ ಎಂದರೇನು, ಗ್ಲುಟನ್ ಹೇಗೆ ಉಂಟಾಗುತ್ತದೆ, ಅದರ ಬಾಧೆಯಿಂದ ಪಾರಾಗಲು ಪರ್ಯಾಯವಾಗಿ ಯಾವ ಆಹಾರವನ್ನು ರೂಢಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.
COVID-19 ಹಾಗೂ ಡಯಾಬಿಟಿಸ್
ಈ ಒಂದು ಮಾಹಿತಿನ್ನು ಪದೇ ಪದೇ ಹೇಳಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಅದನ್ನು ನಿರ್ವಹಿಸಿ.
ಮಕ್ಕಳಲ್ಲಿ ಕೊಲೆಸ್ಟರಾಲ್‌ನ ಅಪಾಯವನ್ನು ಪತ್ತೆ ಮಾಡಿ
ಈ ಬರಹದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಂಟಕವಾಗಬಹುದಾದ ಡಿಸ್ಲಿಪಿಡೀಮಿಯ ಬಗ್ಗೆ ಹೇಗೆ ಜಾಗೃತಿವಹಿಸಬೇಕು ಹಾಗೂ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಡಲಾಗಿದೆ.
ಸಂಶೋಧನೆಯಿಂದ ಸಾಬೀತಾದ ಡಯಾಬಿಟಿಸ್ ಮನೆಮದ್ದುಗಳು ( ಹಾಗೂ ಅವನ್ನು ಬಳಸುವ ವಿಧಾನ)
ಡಯಾಬಿಟಿಸನ್ನು ನಿಯಂತ್ರಿಸುವುದಕ್ಕಾಗಿ ಇರುವ ಮನೆಮದ್ದುಗಳು ಯಾವುವು, ಆ ಮನೆಮದ್ದುಗಳ ಲಾಭಗಳೇನು, ಅವನ್ನು ಬಳಸುವ ವಿಧಾನ ಯಾವುದು, ಅವುಗಳಿಂದಾಗುವ ಅಡ್ಡ ಪರಿಣಾಮಗಳೇನು, ಇವೆಲ್ಲವನ್ನು ಹಂಚಿಕೊಳ್ಳುವುದು ಈ ಬರಹದ ಉದ್ದೇಶ.
ಡಯಾಬಿಟಿಕ್‌ಗಳಿಗಾಗಿ 10 ಸುರಕ್ಷಿತ ವ್ಯಾಯಾಮಗಳು
ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಆದರೆ ಅವು ಹೆಚ್ಚು ಆಯಾಸವನ್ನಾಗಲಿ, ಅಪಾಯವನ್ನಾಗಲಿ ಉಂಟು ಮಾಡುವಂತಿರಬಾರದು. ನಿಯಮಿತ ವ್ಯಾಯಾಮಗಳನ್ನು ಜೀವನಶೈಲಿಯಲ್ಲಿ ಮೈಗೂಡಿಸಿಕೊಳ್ಳುವುದರಿಂದ ಡಯಾಬಿಟಿಸ್‌ನೊಂದಿಗಿನ ಜೀವನ ಸರಾಗವಾಗಿ ಸಾಗುತ್ತದೆ.
ಗರ್ಭಧಾರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ ಎಂದರೇನು?
ಈ ಬರಹದಲ್ಲಿ ಗರ್ಭಧಾರಣೆಗೂ ಮೊದಲು ಹಾಗೂ ಗರ್ಭಾವಸ್ಥೆಯ ಸಂದರ್ಭದಲ್ಲಿ ಬರುವ ಅಧಿಕ ರಕ್ತದೊತ್ತಡವನ್ನು ಹೇಗೆ ಪತ್ತೆ ಹಚ್ಚಬೇಕು, ಅವುಗಳಲ್ಲಿ ಎಷ್ಟು ವಿಧ, ಪಿಐಹೆಚ್ ಎಂದರೇನು, ಅದನ್ನು ನಿಯಂತ್ರಿಸಲು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಅಧಿಕ ಕೊಲೆಸ್ಟ್ರಾಲ್ ಅನ್ನು ತಗ್ಗಿಸಲು ಕಡಿಮೆ ಕೊಬ್ಬಿನ ಸಿಹಿ ತಿನಿಸುಗಳ ರೆಸಿಪಿಗಳು
ಆರೋಗ್ಯಕರ ಅಡುಗೆ ಎಂದರೆ ಅದು ರುಚಿಕರವಲ್ಲದ್ದು ಎಂಬ ಒಂದು ತಪ್ಪು ಕಲ್ಪನೆ ಇದೆ. ಆದರೆ ಇಲ್ಲಿ ಹೃದಯದ ಆರೋಗ್ಯಕ್ಕೆ ಪೂರಕವಾದ ಕೆಲವು ರುಚಿಕರ ರೆಸಿಪಿಗಳನ್ನು ನೀಡಲಾಗಿದ್ದು, ಅದರಲ್ಲಿಯೂ ಹೃದಯ ಸಂಬಂಧಿ ಅನಾರೋಗ್ಯವನ್ನು ಎದುರಿಸುವವರಿಗೆ ಸಿಹಿಯನ್ನು ತಿನ್ನಬಾರದೆಂದು ಸೂಚನೆ ನೀಡಲಾಗಿರುತ್ತದೆ. ಆದರೆ ತೀರಾ ಅಲ್ಪಮಟ್ಟದ ಸಿಹಿಯನ್ನು ಹಾಗು ಕೆಲ ವಿಧದ ಸಿಹಿಗಳನ್ನು ಸೇವಿಸುವುದರಿಂದ ಅಪಾಯ ಕಡಿಮೆ. ಇಲ್ಲಿ, ಆ ಸಿಹಿ ಪದಾರ್ಥಗಳನ್ನು ಬಳಸಿ ಮಾಡಬಹುದಾದ ವಿವಿಧ ಸಿಹಿ ತಿನಿಸುಗಳ ರೆಸಿಪಿಗಳನ್ನು ನೀಡಲಾಗಿದೆ. ಪ್ರಯತ್ನಿಸಿ, ಆನಂದಿಸಿ.
ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ಬೇಳೆಕಾಳುಗಳ ಮಹತ್ವ
ಈ ಬರಹವು, ಬೇಳೆಕಾಳುಗಳು ನಿಮ್ಮ ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಹೇಗೆ ಸಹಾಯಕ ಎಂಬುದರ ಬಗ್ಗೆ ಆಗಿದೆ.
ಆರೋಗ್ಯಕರ ಹೃದಯಕ್ಕಾಗಿ, ಡಾಕ್ಟರ್ ಬಳಿ ಚರ್ಚಿಸಬೇಕಾದ 7 ಸಂಗತಿಗಳು
ಹೃದಯಕ್ಕೆ ನೆರವು ಬೇಕಾದರೆ, ಅದು ಕರೆ ಕೊಡುತ್ತದೆ. ನಾವು ಓಗೊಡಬೇಕಷ್ಟೆ! ಉಸಿರಾಡಲು ಕಷ್ಟವಾಗುವುದು, ಸುಸ್ತು, ಕೆಮ್ಮು, ಜೋರಾದ ಎದೆಬಡಿತ ಮುಂತಾದ ಹಲವು ಕುರುಹುಗಳ ಬಗ್ಗೆ ನಾವು ಎಚ್ಚರ ವಹಿಸಬೇಕು. ಪರಿಸ್ಥಿತಿ ಹದಗೆಡುವ ಮುಂಚೆಯೇ ಎಚ್ಚೆತ್ತು, ಚಿಕಿತ್ಸೆ ಮಾಡಿಸಿದರೆ, ನೆಮ್ಮದಿಯಾಗಿ ಇರಬಹುದು.
ಅಧಿಕ ರಕ್ತದೊತ್ತಡಕ್ಕೆ 6 ನೈಸರ್ಗಿಕ ಪರಿಹಾರಗಳು
ಅಧಿಕ ರಕ್ತದೊತ್ತಡಕ್ಕಾಗಿ ನೀವು ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಬಹುದು.