ಡಯಾಬಿಟಿಸ್‌-ಸ್ನೇಹಿ ಆಹಾರಕ್ರಮದ ಬಗೆಗಿನ ಮೂಲ ವಿಷಯವನ್ನು ವಿವರಿಸಲಾಗಿದೆ

ಡಯಾಬಿಟಿಸ್‌ ನಿಭಾಯಿಸುವಲ್ಲಿ ಆಹಾರಕ್ರಮದ ಪಾತ್ರ ತುಂಬಾ ಮಹತ್ವವಾಗಿದೆ. ಆರೋಗ್ಯಕರ ಆಹಾರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳನ್ನು ನಮ್ಮ ತಜ್ಞರು ತಿಳಿಸಲಿದ್ದಾರೆ.
Does diabetes affect sex life

ಡಯಾಬಿಟಿಸ್‌ನಿಂದಾಗಿ ಲೈಂಗಿಕ ಜೀವನದಲ್ಲಾಗುವ ತೊಡಕುಗಳು

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಿಡಿತದಲ್ಲಿಡುವ ಮೂಲಕ ಆರೋಗ್ಯಕರ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳಿ.

ಡಯಾಬಿಟಿಸ್ ಮತ್ತು ನಿಮಿರುವಿಕೆಯ ನಿಷ್ಕ್ರಿಯತೆ ನಡುವಿನ ನಂಟು?

ಡಯಾಬಿಟಿಸ್‌ನಲ್ಲಿ ಅತಿಹೆಚ್ಚು ಕಡೆಗಣಿಸಲಾಗಿದ್ದ ಸಮಸ್ಯೆಗಳ ಬಗೆಗಿನ ಸತ್ಯವನ್ನು ತಜ್ಞರು ಬಯಲು ಮಾಡಿದ್ದಾರೆ.
healthy snack recipes

ಆ ಹಸಿವಿನ ಸಂಕಟವನ್ನು ನಿಗ್ರಹಿಸಲು ಆರೋಗ್ಯಕರ ಸ್ನ್ಯಾಕ್ ಆಯ್ಕೆಗಳು

ಆರೋಗ್ಯಕರ ತಿಂಡಿಗಳ ಬದಲಾಗಿ ಡ್ರೈ ಡಯಟ್ ಕ್ರ್ಯಾಕರ್ ಬಿಸ್ಕತ್ತುಗಳನ್ನು ತಿಂದು ನಿಮಗೆ ಬೇಸರವಾಗಿದೆಯೇ?

Ramadan Tips: ರಂಜಾನಿನ ಈ ಆಹಾರದ ಆಯ್ಕೆಗಳೊಂದಿಗೆ ಆರೋಗ್ಯವಾಗಿರಿ

ಹಬ್ಬದೂಟ ರಂಜಾನಿನ ಅವಿಭಾಜ್ಯ ಅಂಗ. ಆದರೆ ಕರಿದ, ಸಕ್ಕರೆ ತುಂಬಿದ, ಕ್ಯಾಲರಿಯಿಂದ ತುಂಬಿ ತುಳುಕುತ್ತಿರುವ ಆ ಎಲ್ಲಾ ಊಟ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲ! ಅದಕ್ಕಾಗಿಯೇ, ನಿಮ್ಮ ನೆರವಿಗೆಂದು ಕೆಲವು ಆರೋಗ್ಯಕರ ಬದಲಿ ಆಹಾರದ ಆಯ್ಕಗೆಳನ್ನು ನಾವು ತಂದಿದ್ದೇವೆ.

Ramadan Tips: ನಿಮ್ಮ ಇಫ್ತಾರ್‌ನ್ನು ಆರೋಗ್ಯಕರವಾಗಿರಿಸಲು 6 ಸರಳ ಮಾರ್ಗಗಳು

ರಂಜಾನ್ ಸಮಯದಲ್ಲಿ ಆರೋಗ್ಯಕರ ಆಹಾರಕ್ರಮಕ್ಕೆ ಅಂಟಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಆರೋಗ್ಯಕರ ಇಫ್ತಾರ್ ಆಯ್ಕೆಗಳನ್ನು ಮಾಡಲು ಇಲ್ಲಿ ಕೆಲವು ವಿಧಾನಗಳನ್ನು ನೀಡಲಾಗಿದೆ.

Ramadan Tips: ಉಪವಾಸ ಮುರಿಯಲು ಖರ್ಜೂರವೇ ಏಕೆ? ವಿವರಣೆ ಇಲ್ಲಿದೆ

ರಂಜಾನಿನಲ್ಲಿ ಉಪವಾಸ ಮುರಿಯಲು ಖರ್ಜೂರವನ್ನೇ ಏಕೆ ತಿನ್ನಬೇಕು, ಎಷ್ಟು ಬಗೆಯಲ್ಲಿ ಈ ಹಣ್ಣು ಸಿಗುತ್ತದೆ, ಅದರ ಪ್ರುಮುಖ ಪ್ರಭೇಧಗಳು ಯಾವುವು, ಈ ಪ್ರತಿ ಪ್ರಭೇದದಿಂದ ಯಾವೆಲ್ಲ ಪೋಷಕಾಂಶಗಳು ಸಿಗುತ್ತವೆ, ಇವೆಲ್ಲವನ್ನು ಇಲ್ಲಿ ತಿಳಿಸಲಾಗಿದೆ.

ರಂಜಾನ್ ಉಪವಾಸದಿಂದಾಗುವ ತೊಡಕುಗಳು

ರಂಜಾನ್ ಉಪವಾಸದ ದಿನಗಳಲ್ಲಿ ಉಲ್ಬಣಿಸುವ ಸಮಸ್ಯೆಗಳ ಬಗ್ಗೆ ಹಾಗೂ ಅವುಗಳಿಂದ ಎದುರಾಗುವ ಕುತ್ತುಗಳನ್ನು ಹೇಗೆ ತೊಡೆದು ಹಾಕಬೇಕೆಂಬುದರ ಬಗ್ಗೆ ಈ ಬರಹದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ರಂಜಾನ್ ಸಮಯದಲ್ಲಿ ಹೈಪರ್‌ಗ್ಲೈಸೀಮಿಯಾದ ಅಪಾಯಗಳು

ರಂಜಾನ್ ಸಮಯದಲ್ಲಿ ಆಗುವ ಆಹಾರಕ್ರಮ ಹಾಗೂ ಔಷಧಿಗಳ ದಿನಚರಿಯಲ್ಲಿನ ಬದಲಾವಣೆ ಹೈಪರ್‌ಗ್ಲೈಸೀಮಿಯಾಕ್ಕೆ ಎಡೆಕೊಡಬಹುದು.

Healthy tips: ರಂಜಾನ್ ಊಟಕ್ಕೆ ನಿಮ್ಮ ಪೂರ್ವಸಿದ್ಧ ಕೈಪಿಡಿ

ಪವಿತ್ರ ರಂಜಾನ್ ಮಾಸ ಸಮೀಪಿಸುತ್ತಿದ್ದು, ಉಪವಾಸ ಕೈಗೊಳ್ಳುವವರು ದೀರ್ಘಾಕಾಲದವರೆಗೆ ಶಕ್ತಿ ನೀಡುವಂತಹ ಯಾವ ಆಹಾರವನ್ನು ಸೇವಿಸಬೇಕೆಂಬುದನ್ನು ಈ ಬರಹದಲ್ಲಿ ವಿವರಿಸಲಾಗಿದೆ.