ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ನಿಗಾವಹಿಸುವಾಗ ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ

ನಿಮ್ಮ ಗ್ಲುಕೋಮೀಟರ್‌ನ ಫಲಿತಾಂಶ ಯಾವಾಗಲೂ ಸರಿಯಿಲ್ಲದಿರಬಹುದು.

ನಿಮಗೇ ಗೊತ್ತಾಗದ ಹಾಗೆ ಈ 8 ದಾರಿಗಳಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತಿದ್ದೀರಿ

ಕೆಫಿನನ್ನು ಹಿತಮಿತವಾಗಿ ಸೇವಿಸಿವುದರಿಂದ, ಸಾಮಾನ್ಯವಾಗಿ ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
weight-loss-tips

ತೂಕ ಇಳಿಸಲು ಸುಲಭವಾದ ಹಾಗೂ ಆರೋಗ್ಯಕರವಾದ 17 ತಂತ್ರಗಳು

ಜೀವನ ಶೈಲಿಯಲ್ಲಿ ಯಾವ ತರಹದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಸಮಯಕ್ಕೆ ದಿನನಿತ್ಯದ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಈ ಬರಹ ತಿಳಿಸುತ್ತದೆ.

ನಿಮಗೆ ಡಯಾಬಿಟಿಸ್ ಇದೆಯೇ? ಈ ತಪಾಸಣೆಗಳನ್ನು ಕೂಡಲೇ ಮಾಡಿಸಿಕೊಳ್ಳಿ!

ಕಿಡ್ನಿಗಳು ನಿಮ್ಮ ದೇಹದಿಂದ ಬೇಡವಾದ ಮತ್ತು ಹೆಚ್ಚುವರಿಯಾಗಿರುವ ನೀರನ್ನು ಹೊರಹಾಕುವ ಕೆಲಸವನ್ನು ಮಾಡುತ್ತವೆ.

ಡಯಾಬಿಟಿಸ್ ಹೊಂದಿರುವವರಿಗೆ ಇನ್ಸುಲಿನ್ ಚಿಕಿತ್ಸೆಯ ಕೈಪಿಡಿ

ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ, ಅದರ ಕೊರೆತೆಯನ್ನು ತುಂಬಲು ಔಷಧದ ವಿಧಾನವನ್ನು ಬಳಸಲಾಗುತ್ತದೆ.

ಡಯಾಬಿಟಿಸ್ ಕುರಿತ ನೀವು ನಂಬಲೇಬಾರದ 6 ತಪ್ಪು ತಿಳುವಳಿಕೆಗಳು

17 ವರ್ಷಗಳ ಅನುಭವದೊಂದಿಗೆ ಪರಿಣಿತ-ವಿಮರ್ಶೆ: ಅಶ್ವಿನಿ ಎಸ್ ಕನಡೆ, ನೋಂದಾಯಿತ ಆಹಾರ ತಜ್ಞರು  ಹಾಗೂ ಪ್ರಮಾಣೀಕೃತ ಡಯಾಬಿಟಿಸ್ ತಜ್ಞರು. ನಿಮಗೆ ಡಯಾಬಿಟಿಸ್ ಇದ್ದರೆ, ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸರಿಯಾಗಿಟ್ಟುಕೊಳ್ಳಲು ನೀವು ಏನು ಮಾಡಬೇಕು...

ಡಯಾಬಿಟಿಸ್‌ ಇರುವವರ ಆಹಾರ ಕ್ರಮದಲ್ಲಿ ನೇರಳೆ ಹಣ್ಣಿನ ಪ್ರಯೋಜನಗಳು

ಡಯಾಬಿಟಿಸ್‌ ಇರುವವರಿಗೆ ನೇರಳೆ ಹಣ್ಣು ಹೇಗೆ ಉಪಕಾರ ಮಾಡುತ್ತದೆ ಎಂದು ತಿಳಿಸುವ ಬರಹ ಇದಾಗಿದೆ.

ರಕ್ತದ ಸಕ್ಕರೆ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವುದು ಅಪಾಯಕಾರಿ ಏಕೆ?

ಸಕ್ಕರೆ ಕಾಯಿಲೆಗಾಗಿ ನೀವು ತೆಗೆದುಕೊಳ್ಳುವ ಔಷಧಗಳ ಪ್ರಮಾಣ ಹೆಚ್ಚಿವುದು, ಹೈಪೊಗ್ಲೈಸೆಮಿಯ ಉಂಟುಮಾಡುವ ಅತ್ಯಂತ ಸಾಮಾನ್ಯ ಕಾರಣವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದೆಯೇ? ಊಟದ ಬಳಿಕ ನಡೆದಾಡಿ!

ನಿಮ್ಮ ಉತ್ತಮ ಆರೋಗ್ಯವು, ನೀವು ಪ್ರತಿದಿನ ನಡೆದಾಡುವುದರ ಮೇಲೆ ಅವಲಂಬಿಸಿದೆ.