ಡಯಾಬಿಟಿಸ್‌ಗೆ ಸ್ವಯಂ-ಔಷಧೋಪಚಾರ: ನೀವು ತಪ್ಪಿಸಬೇಕಾದ ಅಪಾಯಕಾರಿ ಅಭ್ಯಾಸಗಳಲ್ಲೊಂದು

ನಿಮ್ಮ ವೈದ್ಯರಿಗೆ ತಿಳಿಯದೆ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಮೊದಲು ಅದನ್ನು ನಿಲ್ಲಿಸಿ!
Meditation_tips_at_work _for_People_with_Diabetes

ಡಯಾಬಿಸ್‌ನಿಂದ ಬಳಲುತ್ತಿರುವವರು ಕೆಲಸ ಕಾರ್ಯಗಳ ನಡುವೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು 6 ಸಲಹೆಗಳು

ಈ ಬರಹದಲ್ಲಿ ನಿಮ್ಮ ಬಿಡುವಿಲ್ಲದ ಒತ್ತಡದಾಯಕ ಕೆಲಸದ ನಡುವೆ ಬಿಡುವು ಮಾಡಿಕೊಳ್ಳುವುದು ಹೇಗೆ, ಬಿಡುವಿನ ವೇಳೆ ಮಾಡಬಹುದಾದ ಸರಳ ಮತ್ತು ಸುಲಭ ವ್ಯಾಯಾಮಗಳು ಹಾಗೂ ದೈಹಿಕ ಚಟುವಟಿಕೆಗಳು ಯಾವುವು, ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಎಷ್ಟು ನಿರ್ಣಾಯಕ ಎಂಬುದನ್ನು ತಿಳಿಯಲಿದ್ದೀರಿ.

ರಂಜಾನ್ ಸಮಯದಲ್ಲಿ ಹೈಪರ್‌ಗ್ಲೈಸೀಮಿಯಾದ ಅಪಾಯಗಳು

ರಂಜಾನ್ ಸಮಯದಲ್ಲಿ ಆಗುವ ಆಹಾರಕ್ರಮ ಹಾಗೂ ಔಷಧಿಗಳ ದಿನಚರಿಯಲ್ಲಿನ ಬದಲಾವಣೆ ಹೈಪರ್‌ಗ್ಲೈಸೀಮಿಯಾಕ್ಕೆ ಎಡೆಕೊಡಬಹುದು.

ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು COVID-19

ಈ ಹೊಸ ಕೊರೋನಾ ವೈರಸ್ ರೋಗವು (COVID-19) ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗವು ಎಲ್ಲರ ಮೇಲೂ ತನ್ನ ಪ್ರಭಾವವನ್ನು ಬೀರುತ್ತಿದೆ, ಆದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮತ್ತಷ್ಟು ಎಚ್ಚರದಿಂದಿರುವುದು ಅತ್ಯವಶ್ಯಕ. ನೀವು ಪರಿಗಣಿಸಲೇಬೇಕಾದ ಕೆಲವೊಂದು ಸಂಗತಿಗಳು ಈ ಲೇಖನದಲ್ಲಿದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕುಗ್ಗಿಸಲು ದಾಲ್ಚೀನಿಯನ್ನು ಬಳಸುವ ವಿಧಾನಗಳು

ದಾಲ್ಚೀನಿ ಎಂಬ ಮಸಾಲೆ ಪದಾರ್ಥ ಡಯಾಬಿಟಿಸನ್ನು ಹೇಗೆ ನಿಯಂತ್ರಿಸುತ್ತದೆ, ಕ್ಯಾಶೀಯಾ ದಾಲ್ಚಿನ್ನಿಯೋ, ಸಿಲೋನ್ ದಾಲ್ಚಿನ್ನಿಯೋ?, ಲಿವರ್‌ ಸಮಸ್ಯೆ ಇದ್ದಾಗ ದಾಲ್ಚಿನ್ನಿ ಒಳ್ಳೆಯದೇ, ಎಂಬೆಲ್ಲ ವಿಷಯಗಳನ್ನು ಬರಹದಲ್ಲಿ ಹಂಚಿಕೊಳ್ಳಲಾಗಿದೆ.

ಪಾದಗಳ ಊತವೇ? ಇದು ಡಯಾಬಿಟಿಸ್ ಸಂಬಂಧಿತ ಸಮಸ್ಯೆಗಳ ಮುನ್ಸೂಚನೆಯೇ?

ಡಯಾಬಿಟಿಸ್ ಎಂಬುದು ಕೇವಲ ಒಂದು ರೋಗಸ್ಥಿತಿಯ ಹೆಸರಾಗಿದ್ದು, ಇದು ನೀಡುವ ಸಮಸ್ಯೆ ಹಲವಾರು. ಆದರಿಂದ ಇವುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವುದರಿಂದ ಚೂರು ಮುಂಜಾಗೃತಿ ವಹಿಸಬಹುದಾಗಿದೆ. ಹೀಗೆ ಡಯಾಬಿಟಿಸ್‌ನಿಂದಾಗುವ ಹಲವು ಸಮಸ್ಯೆಗಳ ಕುರಿತಾಗಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದೆಯೇ? ಊಟದ ಬಳಿಕ ನಡೆದಾಡಿ!

ನಿಮ್ಮ ಉತ್ತಮ ಆರೋಗ್ಯವು, ನೀವು ಪ್ರತಿದಿನ ನಡೆದಾಡುವುದರ ಮೇಲೆ ಅವಲಂಬಿಸಿದೆ.
weight-loss-tips

ತೂಕ ಇಳಿಸಲು ಸುಲಭವಾದ ಹಾಗೂ ಆರೋಗ್ಯಕರವಾದ 17 ತಂತ್ರಗಳು

ಜೀವನ ಶೈಲಿಯಲ್ಲಿ ಯಾವ ತರಹದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಯಾವ ಸಮಯಕ್ಕೆ ದಿನನಿತ್ಯದ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಈ ಬರಹ ತಿಳಿಸುತ್ತದೆ.

ಹಿಟ್ಟಿನ ಶಕ್ತಿ: ಡಯಾಬಿಟಿಸ್-ಸ್ನೇಹಿ ಹಿಟ್ಟಿಗಾಗಿ ಒಳ್ಳೆಯ ಪಾಕವಿಧಾನ

ಆಹಾರಕ್ರಮವು ನಮ್ಮ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿದ್ದು, ನಾವು ಮಾಡಿಕೊಳ್ಳುವ ಸಕಾರಾತ್ಮಕ ಬದಲಾವಣೆಗಳಿಂದ ಡಯಾಬಿಟಿಸ್‌ ನಿಭಾಯಿಸಬಹುದಾಗಿದೆ. ಕೆಳಗೆ ತಿಳಿಸಿರುವ ವಿವಿಧ ಧಾನ್ಯಗಳನ್ನು ಬಳಸಿ ಹಿಟ್ಟುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಡಯಾಬಿಟಿಸನ್ನು ಅಂಕೆಯಲ್ಲಿಡಬಹುದಾಗಿದೆ. ಸೂಕ್ತವಾದ ಹಿಟ್ಟನ್ನು ಆಯ್ಕೆ ಮಾಡಿ ಡಯಾಬಿಟಿಸ್‌ ಅನ್ನು ನಿಭಾಯಿಸಿ.
Avocado diet

ಡಯಾಬಿಟಿಸ್ ಇರುವವರಿಗೆ ಬೆಣ್ಣೆ ಹಣ್ಣು ನಿಜಕ್ಕೂ ನೆರವಾಗುವುದೇ?

ಬೆಣ್ಣೆ ಹಣ್ಣಿನಲ್ಲಿ ತುಂಬ ವಿಟಮಿನ್‍ಗಳು, ಖನಿಜಗಳು ಹಾಗೂ ಆ್ಯಂಟಿಆಕ್ಸಿಡಂಟ್‍ಗಳಿವೆ. ಅಷ್ಟೇ ಅಲ್ಲ, ಈ ಹಣ್ಣಿನಲ್ಲಿ ಕೊಬ್ಬು ಕೂಡ ಹೇರಳವಾಗಿದೆ. ಅಯ್ಯೋ! ಕೊಬ್ಬು ಎಂದು ಮೂಗು ಮುರಿಯಬೇಡಿ. ಈ ಕೊಬ್ಬು ನಿಮ್ಮ ಒಡಲಿಗೆ ಕಬ್ಬಿನಂತೆ ಸಿಹಿಯಾಗಿದೆ, ಏಕೆಂದರೆ ಇದು ಆರೋಗ್ಯಕರವಾದ ಮೋನೊ ಅನ್‍ಸ್ಯಾಚುರೇಟಡ್ ಕೊಬ್ಬಾಗಿದೆ. ಈ ಹಣ್ಣನ್ನು ಹಾಗೇ ತಿನ್ನುವುದಲ್ಲದೆ, ಬಗೆಬಗೆಯ ಸವಿಯಾದ ಅಡುಗೆಗಳಲ್ಲಿ ಬಳಸಿ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಯಲು ಈ ಬರಹವನ್ನು ತಪ್ಪದೇ ಓದಿ.