ರಂಜಾನ್ ಉಪವಾಸದಿಂದಾಗುವ ತೊಡಕುಗಳು

ರಂಜಾನ್ ಉಪವಾಸದ ದಿನಗಳಲ್ಲಿ ಉಲ್ಬಣಿಸುವ ಸಮಸ್ಯೆಗಳ ಬಗ್ಗೆ ಹಾಗೂ ಅವುಗಳಿಂದ ಎದುರಾಗುವ ಕುತ್ತುಗಳನ್ನು ಹೇಗೆ ತೊಡೆದು ಹಾಕಬೇಕೆಂಬುದರ ಬಗ್ಗೆ ಈ ಬರಹದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ರಂಜಾನ್ ಸಮಯದಲ್ಲಿ ಹೈಪರ್‌ಗ್ಲೈಸೀಮಿಯಾದ ಅಪಾಯಗಳು

ರಂಜಾನ್ ಸಮಯದಲ್ಲಿ ಆಗುವ ಆಹಾರಕ್ರಮ ಹಾಗೂ ಔಷಧಿಗಳ ದಿನಚರಿಯಲ್ಲಿನ ಬದಲಾವಣೆ ಹೈಪರ್‌ಗ್ಲೈಸೀಮಿಯಾಕ್ಕೆ ಎಡೆಕೊಡಬಹುದು.

Healthy tips: ರಂಜಾನ್ ಊಟಕ್ಕೆ ನಿಮ್ಮ ಪೂರ್ವಸಿದ್ಧ ಕೈಪಿಡಿ

ಪವಿತ್ರ ರಂಜಾನ್ ಮಾಸ ಸಮೀಪಿಸುತ್ತಿದ್ದು, ಉಪವಾಸ ಕೈಗೊಳ್ಳುವವರು ದೀರ್ಘಾಕಾಲದವರೆಗೆ ಶಕ್ತಿ ನೀಡುವಂತಹ ಯಾವ ಆಹಾರವನ್ನು ಸೇವಿಸಬೇಕೆಂಬುದನ್ನು ಈ ಬರಹದಲ್ಲಿ ವಿವರಿಸಲಾಗಿದೆ.
Gluten

ಗ್ಲುಟನ್ ಸೆನ್ಸಿಟಿವಿಟಿ ಎಂದರೇನು?

ಈ ಬರಹದಲ್ಲಿ ಗ್ಲುಟನ್ ಎಂದರೇನು, ಗ್ಲುಟನ್ ಹೇಗೆ ಉಂಟಾಗುತ್ತದೆ, ಅದರ ಬಾಧೆಯಿಂದ ಪಾರಾಗಲು ಪರ್ಯಾಯವಾಗಿ ಯಾವ ಆಹಾರವನ್ನು ರೂಢಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.

Ramadan Healthy Diet: ಆರೋಗ್ಯಕರ ಸುಹೂರ್ ಅನ್ನು ಯೋಜಿಸಿ!

ರಂಜಾನ್ ಮಾಸದಲ್ಲಿ ಸುಹೂರ್ ಒಂದು ಬಹುಮುಖ್ಯ ಊಟದ ಸಮಯ. ಇಡೀ ದಿನ ಉಪವಾಸ ಇರುವುದೆಂದರೆ ಸುಹೂರ್ ನಿಮಗೆ ಇಡೀ ದಿನ ಏನೂ ಸೇವಿಸದೆ ಸಮರ್ಥವಾಗಿರಲು ಬೇಕಾದ ಪ್ರಮುಖ ಪೌಷ್ಟಿಕಾಂಶವನ್ನು ಒದಗಿಸಬೇಕು ಎಂದರ್ಥ. ಹಾಗಾಗಿ, ಸುಹೂರ್ ವಿಷಯದಲ್ಲಿ ಹೇಳುವುದಾದರೆ ಸರಿಯಾದ ಪದಾರ್ಥಗಳ ಆಯ್ಕೆ ಬಹಳ ಮುಖ್ಯವಾಗಿರುತ್ತದೆ.

ಈ ಚೆಕ್‌ಲಿಸ್ಟ್‌ನಿಂದ ಆರೋಗ್ಯಕರ ರಂಜಾನ್ ಅನ್ನು ಯೋಜಿಸಿ!

ರಂಜಾನ್ ಉಪವಾಸಕ್ಕೆ ನಿಮ್ಮ ಆರೋಗ್ಯವನ್ನು ಒತ್ತೆಯಿಡಬೇಕಿಲ್ಲ. ಸರಿಯಾದ ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದರ ಮೂಲಕ ಈ ಪವಿತ್ರವಾದ ತಿಂಗಳನ್ನು ಆರೋಗ್ಯಕರವಾಗಿ ಆಚರಿಸಬಹುದು.

Ramadan Diet: ಡಯಾಬಿಟಿಸ್ ಇದ್ದಾಗ ಖರ್ಜೂರ ಹಣ್ಣು ತಿನ್ನಬಹುದೇ?

ಡಯಾಬಿಟಿಸ್ ಇರುವವರು ಖರ್ಜೂರ ಹಣ್ಣು ತಿನ್ನಬಹುದೇ, ಇದರ ಪ್ರಯೋಜನಗಳೇನು, ಇದರಲ್ಲಿ ಕಾರ್ಬ್ಸ್ ಎಷ್ಟಿರುತ್ತದೆ, ಇದರ ಜಿಐ ಸೂಚ್ಯಂಕ ಎಷ್ಟು, 100 ಗ್ರಾಮ್ ಖರ್ಜೂರದಿಂದ ಎಷ್ಟು ಫೈಬರ್ ಸಿಗುತ್ತದೆ, ಈ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲಾಗಿದೆ.

COVID-19 ಎದುರು ಹೋರಾಡಲು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ಪ್ಯಾಂಡೆಮಿಕ್ ಅಥವಾ ಜಾಗತಿಕ ಪಿಡುಗಿನ ಸಮಯದಲ್ಲಿ ನಿಮ್ಮನ್ನು ಸುರಕ್ಷಿತವಾಗಿಡಲು ನಿಮ್ಮ ಆಹಾರ ಕ್ರಮ ನೆರವಾಗುವುದೇ? ಬನ್ನಿ, ತಿಳಿದುಕೊಳ್ಳೋಣ.

COVID-19: ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವುದು

ಹೊಸ ರೋಗದೊಂದಿಗೆ ಹೊಸ ದಿಗಿಲು ಕೂಡ ಬರುತ್ತದೆ. ಕೆಲವು ಸಾಮಾನ್ಯ ಮೂಡನಂಬಿಕೆಗಳನ್ನು ತೊಡೆದುಹಾಕುವ ಅಂಶಗಳು ಇಲ್ಲಿವೆ.

ಪ್ರಯಾಣ ಮತ್ತು ಅದರೊಂದಿಗೆ COVID-19 ನ ಇತಿಹಾಸ

ನೀವು ಪ್ರಯಾಣ ಮಾಡಲು ಯೋಚಿಸುತ್ತಿದ್ದೀರಾ? ಒಂದು ನಿಮಿಷ ತಡೆಯಿರಿ. ಮನೆಯಿಂದ ಹೊರಹೋಗುವ ಮುನ್ನ ಈ ಸಂಗತಿಗಳ ಬಗ್ಗೆ ಗಮನಕೊಡಿ.