low blood sugar insulin

ರಕ್ತದ ಸಕ್ಕರೆ ಕಡಿಮೆಯಾಗದಂತೆ ಇನ್ಸುಲಿನ್ ತೆಗೆದುಕೊಳ್ಳುವುದು ಹೇಗೆ?

"ಇನ್ಸುಲಿನ್ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಉದ್ದೇಶದಿಂದ ಕೊಡಲಾಗುವುದು, ಆದರೆ ಹೈಪೊಗ್ಲಿಸಿಮಿಯಾ ಉಂಟಾಗುವ ಮಟ್ಟಕ್ಕೆ ರಕ್ತದ ಸಕ್ಕರೆಯನ್ನು ಇಳಿಸಬಾರದು,"

ಪಾದಗಳ ಊತವೇ? ಇದು ಡಯಾಬಿಟಿಸ್ ಸಂಬಂಧಿತ ಸಮಸ್ಯೆಗಳ ಮುನ್ಸೂಚನೆಯೇ?

ಡಯಾಬಿಟಿಸ್ ಎಂಬುದು ಕೇವಲ ಒಂದು ರೋಗಸ್ಥಿತಿಯ ಹೆಸರಾಗಿದ್ದು, ಇದು ನೀಡುವ ಸಮಸ್ಯೆ ಹಲವಾರು. ಆದರಿಂದ ಇವುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವುದರಿಂದ ಚೂರು ಮುಂಜಾಗೃತಿ ವಹಿಸಬಹುದಾಗಿದೆ. ಹೀಗೆ ಡಯಾಬಿಟಿಸ್‌ನಿಂದಾಗುವ ಹಲವು ಸಮಸ್ಯೆಗಳ ಕುರಿತಾಗಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

Ramadan Diet: ಡಯಾಬಿಟಿಸ್ ಇದ್ದಾಗ ಖರ್ಜೂರ ಹಣ್ಣು ತಿನ್ನಬಹುದೇ?

ಡಯಾಬಿಟಿಸ್ ಇರುವವರು ಖರ್ಜೂರ ಹಣ್ಣು ತಿನ್ನಬಹುದೇ, ಇದರ ಪ್ರಯೋಜನಗಳೇನು, ಇದರಲ್ಲಿ ಕಾರ್ಬ್ಸ್ ಎಷ್ಟಿರುತ್ತದೆ, ಇದರ ಜಿಐ ಸೂಚ್ಯಂಕ ಎಷ್ಟು, 100 ಗ್ರಾಮ್ ಖರ್ಜೂರದಿಂದ ಎಷ್ಟು ಫೈಬರ್ ಸಿಗುತ್ತದೆ, ಈ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲಾಗಿದೆ.
How do diabetes medicines work

ಡಯಾಬಿಟಿಸ್ ಔಷಧಿಗಳನ್ನು ಅರಿತುಕೊಳ್ಳುವಿಕೆ: ಅವು ಹೇಗೆ ಕೆಲಸ ಮಾಡುತ್ತವೆ?

ಈ ಬರಹದಲ್ಲಿ ಡಯಾಬಿಟಿಸ್‌ನಲ್ಲಿ ಎಷ್ಟು ವಿಧ, ಅದಕ್ಕಿರುವ ಔ‍ಷಧಿಗಳು ಯಾವುವು, ಯಾವ ಡಯಾಬಿಟಿಸ್‌ನವರು ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು, ಔಷಧಿಗಳು ಡಯಾಬಿಟಿಸ್ ಮೇಲೆ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕುಗ್ಗಿಸಲು ದಾಲ್ಚೀನಿಯನ್ನು ಬಳಸುವ ವಿಧಾನಗಳು

ದಾಲ್ಚೀನಿ ಎಂಬ ಮಸಾಲೆ ಪದಾರ್ಥ ಡಯಾಬಿಟಿಸನ್ನು ಹೇಗೆ ನಿಯಂತ್ರಿಸುತ್ತದೆ, ಕ್ಯಾಶೀಯಾ ದಾಲ್ಚಿನ್ನಿಯೋ, ಸಿಲೋನ್ ದಾಲ್ಚಿನ್ನಿಯೋ?, ಲಿವರ್‌ ಸಮಸ್ಯೆ ಇದ್ದಾಗ ದಾಲ್ಚಿನ್ನಿ ಒಳ್ಳೆಯದೇ, ಎಂಬೆಲ್ಲ ವಿಷಯಗಳನ್ನು ಬರಹದಲ್ಲಿ ಹಂಚಿಕೊಳ್ಳಲಾಗಿದೆ.

ಈ ಚೆಕ್‌ಲಿಸ್ಟ್‌ನಿಂದ ಆರೋಗ್ಯಕರ ರಂಜಾನ್ ಅನ್ನು ಯೋಜಿಸಿ!

ರಂಜಾನ್ ಉಪವಾಸಕ್ಕೆ ನಿಮ್ಮ ಆರೋಗ್ಯವನ್ನು ಒತ್ತೆಯಿಡಬೇಕಿಲ್ಲ. ಸರಿಯಾದ ಎಚ್ಚರಿಕೆ ಕ್ರಮಗಳನ್ನು ಪಾಲಿಸುವುದರ ಮೂಲಕ ಈ ಪವಿತ್ರವಾದ ತಿಂಗಳನ್ನು ಆರೋಗ್ಯಕರವಾಗಿ ಆಚರಿಸಬಹುದು.
Meditation_tips_at_work _for_People_with_Diabetes

ಡಯಾಬಿಸ್‌ನಿಂದ ಬಳಲುತ್ತಿರುವವರು ಕೆಲಸ ಕಾರ್ಯಗಳ ನಡುವೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು 6 ಸಲಹೆಗಳು

ಈ ಬರಹದಲ್ಲಿ ನಿಮ್ಮ ಬಿಡುವಿಲ್ಲದ ಒತ್ತಡದಾಯಕ ಕೆಲಸದ ನಡುವೆ ಬಿಡುವು ಮಾಡಿಕೊಳ್ಳುವುದು ಹೇಗೆ, ಬಿಡುವಿನ ವೇಳೆ ಮಾಡಬಹುದಾದ ಸರಳ ಮತ್ತು ಸುಲಭ ವ್ಯಾಯಾಮಗಳು ಹಾಗೂ ದೈಹಿಕ ಚಟುವಟಿಕೆಗಳು ಯಾವುವು, ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಎಷ್ಟು ನಿರ್ಣಾಯಕ ಎಂಬುದನ್ನು ತಿಳಿಯಲಿದ್ದೀರಿ.
Avocado diet

ಡಯಾಬಿಟಿಸ್ ಇರುವವರಿಗೆ ಬೆಣ್ಣೆ ಹಣ್ಣು ನಿಜಕ್ಕೂ ನೆರವಾಗುವುದೇ?

ಬೆಣ್ಣೆ ಹಣ್ಣಿನಲ್ಲಿ ತುಂಬ ವಿಟಮಿನ್‍ಗಳು, ಖನಿಜಗಳು ಹಾಗೂ ಆ್ಯಂಟಿಆಕ್ಸಿಡಂಟ್‍ಗಳಿವೆ. ಅಷ್ಟೇ ಅಲ್ಲ, ಈ ಹಣ್ಣಿನಲ್ಲಿ ಕೊಬ್ಬು ಕೂಡ ಹೇರಳವಾಗಿದೆ. ಅಯ್ಯೋ! ಕೊಬ್ಬು ಎಂದು ಮೂಗು ಮುರಿಯಬೇಡಿ. ಈ ಕೊಬ್ಬು ನಿಮ್ಮ ಒಡಲಿಗೆ ಕಬ್ಬಿನಂತೆ ಸಿಹಿಯಾಗಿದೆ, ಏಕೆಂದರೆ ಇದು ಆರೋಗ್ಯಕರವಾದ ಮೋನೊ ಅನ್‍ಸ್ಯಾಚುರೇಟಡ್ ಕೊಬ್ಬಾಗಿದೆ. ಈ ಹಣ್ಣನ್ನು ಹಾಗೇ ತಿನ್ನುವುದಲ್ಲದೆ, ಬಗೆಬಗೆಯ ಸವಿಯಾದ ಅಡುಗೆಗಳಲ್ಲಿ ಬಳಸಿ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಯಲು ಈ ಬರಹವನ್ನು ತಪ್ಪದೇ ಓದಿ.

Ramadan Healthy Diet: ಆರೋಗ್ಯಕರ ಸುಹೂರ್ ಅನ್ನು ಯೋಜಿಸಿ!

ರಂಜಾನ್ ಮಾಸದಲ್ಲಿ ಸುಹೂರ್ ಒಂದು ಬಹುಮುಖ್ಯ ಊಟದ ಸಮಯ. ಇಡೀ ದಿನ ಉಪವಾಸ ಇರುವುದೆಂದರೆ ಸುಹೂರ್ ನಿಮಗೆ ಇಡೀ ದಿನ ಏನೂ ಸೇವಿಸದೆ ಸಮರ್ಥವಾಗಿರಲು ಬೇಕಾದ ಪ್ರಮುಖ ಪೌಷ್ಟಿಕಾಂಶವನ್ನು ಒದಗಿಸಬೇಕು ಎಂದರ್ಥ. ಹಾಗಾಗಿ, ಸುಹೂರ್ ವಿಷಯದಲ್ಲಿ ಹೇಳುವುದಾದರೆ ಸರಿಯಾದ ಪದಾರ್ಥಗಳ ಆಯ್ಕೆ ಬಹಳ ಮುಖ್ಯವಾಗಿರುತ್ತದೆ.

ಡಯಾಬಿಟಿಕ್‌ಗಳಿಗಾಗಿ 10 ಸುರಕ್ಷಿತ ವ್ಯಾಯಾಮಗಳು

ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಆದರೆ ಅವು ಹೆಚ್ಚು ಆಯಾಸವನ್ನಾಗಲಿ, ಅಪಾಯವನ್ನಾಗಲಿ ಉಂಟು ಮಾಡುವಂತಿರಬಾರದು. ನಿಯಮಿತ ವ್ಯಾಯಾಮಗಳನ್ನು ಜೀವನಶೈಲಿಯಲ್ಲಿ ಮೈಗೂಡಿಸಿಕೊಳ್ಳುವುದರಿಂದ ಡಯಾಬಿಟಿಸ್‌ನೊಂದಿಗಿನ ಜೀವನ ಸರಾಗವಾಗಿ ಸಾಗುತ್ತದೆ.