ಸಂಶೋಧನೆಯಿಂದ ಸಾಬೀತಾದ ಡಯಾಬಿಟಿಸ್ ಮನೆಮದ್ದುಗಳು ( ಹಾಗೂ ಅವನ್ನು ಬಳಸುವ ವಿಧಾನ)

ಡಯಾಬಿಟಿಸನ್ನು ನಿಯಂತ್ರಿಸುವುದಕ್ಕಾಗಿ ಇರುವ ಮನೆಮದ್ದುಗಳು ಯಾವುವು, ಆ ಮನೆಮದ್ದುಗಳ ಲಾಭಗಳೇನು, ಅವನ್ನು ಬಳಸುವ ವಿಧಾನ ಯಾವುದು, ಅವುಗಳಿಂದಾಗುವ ಅಡ್ಡ ಪರಿಣಾಮಗಳೇನು, ಇವೆಲ್ಲವನ್ನು ಹಂಚಿಕೊಳ್ಳುವುದು ಈ ಬರಹದ ಉದ್ದೇಶ.

ಹಾಗಲಕಾಯಿ: ಡಯಾಬಿಟಿಸ್‌ಗೆ ಉತ್ತಮವಾದ ನೈಸರ್ಗಿಕ ಮದ್ದು

ಹಾಗಲಕಾಯಿಯು ಡಯಾಬಿಟಿಸ್‌ಗೆ ಒಂದು ಉತ್ತಮ ಮನೆಮದ್ದಾಗಿದ್ದು, ಇದನ್ನು ಮಿತವಾಗಿ ಬಳಸಬೇಕಿದೆ. ಅದಾಗ್ಯೂ, ಇದರಿಂದ ನಿಮಗೆ ಸಮಸ್ಯೆಗಳಾದರೆ ಅದನ್ನು ನಿಮ್ಮ ಡಾಕ್ಟರ್‌ಗೆ ತಿಳಿಸಿ, ಇದರ ಕುರಿತಾಗಿ ಅವರಿಂದ ಸಲಹೆಗಳನ್ನು ಪಡೆಯುವುದು ಉತ್ತಮ.

ಏನಿದು ಡಯಾಬಿಟಿಕ್ ರೆಟಿನೋಪತಿ: ತಡೆಯುವುದು ಹೇಗೆ?

ಡಯಾಬಿಟಿಸ್ ತಂದೊದಗಬಲ್ಲ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಈ ಕಣ್ಣಿನ ಸಮಸ್ಯೆಯೂ ಒಂದು. ಈ ಸಮಸ್ಯೆಗಳಲ್ಲೂ ಹಲವು ಬಗೆ. ಚೂರು ಎಚ್ಚರಿಕೆಯಿಂದಿದ್ದು, ಸಕ್ಕರೆ ಮಟ್ಟ ಹಾಗು ರಕ್ತದೊತ್ತಡಗಳ ಮೇಲೆ ಹಿಡಿತ ಸಾಧಿಸಿ, ನಿಯಮಿತ ಡಾಕ್ಟರ್ ಭೇಟಿ ಹಾಗು ಔಷಧಿಗಳ ಮೂಲಕ ಹಾಗೂ ಸಕ್ರೀಯ ಜೀವನಶೈಲಿಯ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಅದಕ್ಕಾಗಿ ಒಂದಷ್ಟು ಉಪಯುಕ್ತ ಮಾಹಿತಿಗಳು ನಿಮಗಾಗಿ.

ಪಾದಗಳ ಊತವೇ? ಇದು ಡಯಾಬಿಟಿಸ್ ಸಂಬಂಧಿತ ಸಮಸ್ಯೆಗಳ ಮುನ್ಸೂಚನೆಯೇ?

ಡಯಾಬಿಟಿಸ್ ಎಂಬುದು ಕೇವಲ ಒಂದು ರೋಗಸ್ಥಿತಿಯ ಹೆಸರಾಗಿದ್ದು, ಇದು ನೀಡುವ ಸಮಸ್ಯೆ ಹಲವಾರು. ಆದರಿಂದ ಇವುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವುದರಿಂದ ಚೂರು ಮುಂಜಾಗೃತಿ ವಹಿಸಬಹುದಾಗಿದೆ. ಹೀಗೆ ಡಯಾಬಿಟಿಸ್‌ನಿಂದಾಗುವ ಹಲವು ಸಮಸ್ಯೆಗಳ ಕುರಿತಾಗಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಡಯಾಬಿಟಿಕ್‌ಗಳಿಗಾಗಿ 10 ಸುರಕ್ಷಿತ ವ್ಯಾಯಾಮಗಳು

ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಆದರೆ ಅವು ಹೆಚ್ಚು ಆಯಾಸವನ್ನಾಗಲಿ, ಅಪಾಯವನ್ನಾಗಲಿ ಉಂಟು ಮಾಡುವಂತಿರಬಾರದು. ನಿಯಮಿತ ವ್ಯಾಯಾಮಗಳನ್ನು ಜೀವನಶೈಲಿಯಲ್ಲಿ ಮೈಗೂಡಿಸಿಕೊಳ್ಳುವುದರಿಂದ ಡಯಾಬಿಟಿಸ್‌ನೊಂದಿಗಿನ ಜೀವನ ಸರಾಗವಾಗಿ ಸಾಗುತ್ತದೆ.

ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದರ ಬಗ್ಗೆ ಕೇಳಿದ್ದೀರಾ?

ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದು ಸಾಧ್ಯವೇ, ಹಲವು ತಜ್ಞರ ಅಭಿಪ್ರಾಯವೇನು, ಡಯಾಬಿಟಿಸನ್ನು ಹಿಮ್ಮೆಟ್ಟಿಸಲು ಸಲಹೆಗಳೇನು, ಅದನ್ನು ಸಾಧಿಸಿದ ನಂತರ ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇವೆಲ್ಲವನ್ನು ತಿಳಿಸುವುದು ಈ ಬರಹದ ಉದ್ದೇಶ.

ಹಿಟ್ಟಿನ ಶಕ್ತಿ: ಡಯಾಬಿಟಿಸ್-ಸ್ನೇಹಿ ಹಿಟ್ಟಿಗಾಗಿ ಒಳ್ಳೆಯ ಪಾಕವಿಧಾನ

ಆಹಾರಕ್ರಮವು ನಮ್ಮ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿದ್ದು, ನಾವು ಮಾಡಿಕೊಳ್ಳುವ ಸಕಾರಾತ್ಮಕ ಬದಲಾವಣೆಗಳಿಂದ ಡಯಾಬಿಟಿಸ್‌ ನಿಭಾಯಿಸಬಹುದಾಗಿದೆ. ಕೆಳಗೆ ತಿಳಿಸಿರುವ ವಿವಿಧ ಧಾನ್ಯಗಳನ್ನು ಬಳಸಿ ಹಿಟ್ಟುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಡಯಾಬಿಟಿಸನ್ನು ಅಂಕೆಯಲ್ಲಿಡಬಹುದಾಗಿದೆ. ಸೂಕ್ತವಾದ ಹಿಟ್ಟನ್ನು ಆಯ್ಕೆ ಮಾಡಿ ಡಯಾಬಿಟಿಸ್‌ ಅನ್ನು ನಿಭಾಯಿಸಿ.
prevent-further-complications-of-chronic-kidney-disease

ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ತಡೆಯಲು 7 ಮಾರ್ಗಗಳು.

ತಜ್ಞರಿಂದ ವಿಮರ್ಶೆ - ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಾಟೀಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟೀಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ ಆರೋಗ್ಯಕರ ಕಿಡ್ನಿಗಳು ನಿಮ್ಮ ರಕ್ತದಿಂದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತವೆ. ನಿಮಗೆ ವಯಸ್ಸಾದಂತೆ,...

ಡಯಾಬಿಟಿಸ್ ನಿರ್ವಹಣೆಗೆ 4 ಮನೆಮದ್ದುಗಳು

ಮೆಂತ್ಯದ ಕಾಳುಗಳು ಡಯಾಬಿಟಿಸ್ ಅಷ್ಟೇ ಅಲ್ಲದೆ ಇನ್ನೂ ಹಲವು ರೋಗಗಳಿಗೆ ಮನೆಮದ್ದಿನಂತೆ ಕಾರ್ಯ ನಿರ್ವಹಿಸುವ ಒಂದು ಅದ್ಭುತ ಧಾನ್ಯವಾಗಿದೆ. ಈ ಕಾಳುಗಳು ಕಹಿಯಾಗಿದ್ದರೂ, ವಿವಿಧ ಅಡುಗೆಗಳಲ್ಲಿ ಬಳಸಿಕೊಂಡು ಇದರಿಂದಾಗುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಟೈಪ್ 2 ಡಯಾಬಿಟಿಸ್‌ನಿಂದ ನಿಮ್ಮ ಮಗುವನ್ನು ಕಾಪಾಡಿ

ಈ ಬರಹದಲ್ಲಿ ಮಕ್ಕಳು ಟೈಪ್ 2 ಡಯಾಬಿಟಿಸ್‌ಗೆ ತುತ್ತಾಗದಂತೆ ತಡೆಯಲು, ಪೋಷಕರು ಮಕ್ಕಳ ಬಗ್ಗೆ ಯಾವ ಯಾವ ವಿಚಾರದಲ್ಲಿ ಮುತುರ್ವಜಿ ವಹಿಸಬೇಕು, ಮಕ್ಕಳಿಗೆ ಬೊಜ್ಜು ಬರದಂತಹ ಆರೋಗ್ಯಕರ ಆಹಾರವನ್ನು ತಿನ್ನಿಸುವುದು ಹೇಗೆ ಹಾಗೂ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹೇಗೆಂದು ವಿವರಿಸಲಾಗಿದೆ.