LATEST POSTS

common heart attack signs symptoms

ನೀವು ಗಮನಿಸದ ಹೃದಯಾಘಾತದ 7 ಸಾಮಾನ್ಯ ಎಚ್ಚರಿಕೆಗಳು

ಇದರ ಸ್ವಭಾವ ಮೂಕ ಮತ್ತು ಅನಿರೀಕ್ಷಿತವಾಗಿರುವುದರಿಂದ, ಹೃದಯಾಘಾತದ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
heart health diet fruits

ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುವ 8 ಹಣ್ಣುಗಳು

ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬಹುದಾದ ಹಣ್ಣುಗಳ ಪಟ್ಟಿ ಇಲ್ಲಿದೆ:
bariatric surgery guide

ಬೇರಿಯಾಟ್ರಿಕ್ ವಿಧಾನವನ್ನು ನೀವು ಯಾವಾಗ ಪರಿಗಣಿಸಬೇಕು?
weight loss foods to avoid

ತೂಕ ಇಳಿಸುವಾಗ ಈ ಏಳು ಅಪಾಯಕಾರಿ ಆಹಾರಗಳಿಂದ ದೂರವಿರಿ

ಇಂದು ನಾವು ಕೊನೆಯ ಆಹಾರದ ಬಗೆಯ ಕುರಿತು ಮಾತನಾಡೋಣ: ಅಂದರೆ ಪರಿಚಯಸ್ಥರು ಅಥವ ನೀವು ತಿಂಗಳಿಗೊಮ್ಮೆ ಆನಂದಿಸುವ ಆಹಾರ ಪದಾರ್ಥಗಳು.
tips-reduce-heart-attack-risk

ಹೃದಯಾಘಾತದ ಅಪಾಯವನ್ನು ತಪ್ಪಿಸಲು 6 ಸಲಹೆಗಳು

ಹೃದಯರಕ್ತನಾಳಗಳ ಫಿಟ್ನೆಸ್ ಸುಧಾರಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ವ್ಯಾಯಾಮವನ್ನು ಶಿಫಾರಸು ಮಾಡಿದೆ.
diabetes treatment insulin myths facts

ಇನ್ಸುಲಿನ್ ಕುರಿತು ನಂಬಲೇಬಾರದಂತಹ 6 ಕಟ್ಟುಕತೆಗಳು

ಸಾಮಾನ್ಯವಾಗಿ, ಡಯಾಬಿಟಿಸ್‌ನಿಂದ ಬಳಲುತ್ತಿರುವ ಜನರು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಇನ್ಸುಲಿನ್ ಬಳಸಬೇಕಾಗುತ್ತದೆ. ನಿಯಮಿತವಾಗಿ, ಚುಚ್ಚುಮದ್ದಿನಿಂದ ಚುಚ್ಚಿಕೊಳ್ಳುವುದು ಬೇಸರವೆನಿಸಬಹುದು, ಆದರೆ ಅದರ ಬಳಕೆಯ ಸುತ್ತ ಇರುವ ಕಟ್ಟುಕತೆಗಳನ್ನು ದೂರಮಾಡಿ ನೋಡಿದರೆ, ಇದರಿಂದ ಹಾರ್ಮೋನಿಗೆ ಪ್ರಮುಖವಾದ ಪ್ರಯೋಜನಗಳಿವೆ ಎಂಬುದು ತಿಳಿಯುತ್ತದೆ. ಇನ್ಸುಲಿನ್ ಬಳಕೆಯ ಬಗ್ಗೆ ಇರುವ 6...
high blood pressure treatment exercise

ಹೈಪರ್‌ಟೆನ್ಶನ್‌ ಇರುವವರು ಪ್ರಯತ್ನಿಸಬೇಕಾದ 6 ವ್ಯಾಯಾಮಗಳು

ಹಾಗಾಗಿ, ಬದ್ಧತೆ ಇಟ್ಟುಕೊಳ್ಳುವುದು ಹಾಗೂ ತಾವೇ ಪ್ರೇರೇಪಿತರಾಗಿ ಕೆಲಸ ಮಾಡುವುದು ತುಂಬಾ ಮುಖ್ಯ.
heart disease treatment medical tests

ನಾನು ಮಾಡಿಸಿಕೊಂಡ ಹೃದಯದ ತಪಾಸಣೆಗಳ ವ್ಯತ್ಯಾಸವೇನು?

"ಹೃದಯ ರಕ್ತನಾಳಗಳ ಕಾಯಿಲೆಗೆ ಹೃದಯ ವೈಫಲ್ಯವನ್ನು ಆರಂಭದ ಹಂತದಲ್ಲಿ ಗುರುತಿಸುವುದೇ ಮಹಾಮದ್ದು " 1993 ರಲ್ಲಿ ಹೀಗೆಂದವರು ಸರ್ ಥಾಮಸ್ ಲೆವಿಸ್. ಇವರು ಬ್ರಿಟಿಷ್ ಕಾರ್ಡಿಯಾಕ್ ಸೊಸೈಟಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ವಿಪರ್ಯಾಸ ನೋಡಿ, 1945 ರಲ್ಲಿ ಅವರೂ ಕೂಡ ಹೃದಯಾಘಾತದಿಂದ ನಿಧನರಾದರು.  ಆ ಸಮಯದಲ್ಲಿ ಒಳ್ಳೆಯ ತಪಾಸಣಾ...

Get Healthier Everyday!
Register to get daily diabetes Tips from
our experts
utm_campaign
utm parameters
utm_content
utm_source
utm_term
utm_medium